ಭಾರತೀಯ ಸೇನೆಯ ಬಗ್ಗೆ ರಿಚಾ ಚಡ್ಡಾ ಅವರ ಅವಮಾನಕರ ಟ್ವೀಟ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯಿಸಿದ್ದಾರೆ. “ಇದನ್ನು ನೋಡಲು ನೋವಾಗುತ್ತದೆ. ನಮ್ಮ ಸಶಸ್ತ್ರ ಪಡೆಗಳ ಕಡೆಗೆ ಯಾವುದೂ ನಮ್ಮನ್ನು ಕೃತಘ್ನರನ್ನಾಗಿಸಬಾರದು. ವೋ ಹೈ ತೋ ಆಜ್ ಹಮ್ ಹೈ” ಎಂದು ಅವರು ಬರೆದಿದ್ದಾರೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯಲು ಸೇನೆ ಸಿದ್ಧವಾಗಿದೆ ಎಂಬ ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಹೇಳಿಕೆಗೆ ಪ್ರತಿಕ್ರಿಯಿಸಿದ ರಿಚಾ, “ಗಾಲ್ವಾನ್ ಹಾಯ್” ಎಂದು ಟ್ವೀಟ್ ಮಾಡಿದ್ದರು.
Like this:
Like Loading...
Thu Nov 24 , 2022
ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಹಾಗೇ ತಮ್ಮ ಮಗಳಿಗೆ ‘ರಾಹಾ’ ಎಂದು ಹೆಸರಿಡಲಾಗಿದೆ ಎಂದು ಬಹಿರಂಗಪಡಿಸಿದ ಆಲಿಯಾ, “ರಾಹಾ ಎಂಬ ಹೆಸರು ತುಂಬಾ ಸುಂದರವಾದ ಅರ್ಥಗಳನ್ನು ಹೊಂದಿದೆ ಎಂದು ಹೇಳಿಕೊಂಡಿರುವ ಆಲಿಯಾ, ದೈವಿಕತೆಯಲ್ಲಿ ಶುದ್ಧ ಅರ್ಥವನ್ನು ಹೊಂದಿರುವ ಈ ಹೆಸರು, ಸ್ವಾಹಿಲಿಯಲ್ಲಿ ಸಂತೋಷ, ಸಂಸ್ಕೃತದಲ್ಲಿ ಕುಲ, ರಾಹಾ ಬಾಂಗ್ಲಾದಲ್ಲಿ ಒಂದು ಕುಲ. ಅರೆಬಿಕ್ ನಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ, ಶಾಂತಿ […]