ನಟಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ತಮ್ಮ ಮಗಳ ಫಸ್ಟ್ ಲುಕ್ ಹಂಚಿಕೊಂಡಿದ್ದಾರೆ. ಹಾಗೇ ತಮ್ಮ ಮಗಳಿಗೆ ‘ರಾಹಾ’ ಎಂದು ಹೆಸರಿಡಲಾಗಿದೆ ಎಂದು ಬಹಿರಂಗಪಡಿಸಿದ ಆಲಿಯಾ, “ರಾಹಾ ಎಂಬ ಹೆಸರು ತುಂಬಾ ಸುಂದರವಾದ ಅರ್ಥಗಳನ್ನು ಹೊಂದಿದೆ ಎಂದು ಹೇಳಿಕೊಂಡಿರುವ ಆಲಿಯಾ, ದೈವಿಕತೆಯಲ್ಲಿ ಶುದ್ಧ ಅರ್ಥವನ್ನು ಹೊಂದಿರುವ ಈ ಹೆಸರು, ಸ್ವಾಹಿಲಿಯಲ್ಲಿ ಸಂತೋಷ, ಸಂಸ್ಕೃತದಲ್ಲಿ ಕುಲ, ರಾಹಾ ಬಾಂಗ್ಲಾದಲ್ಲಿ ಒಂದು ಕುಲ. ಅರೆಬಿಕ್ ನಲ್ಲಿ ವಿಶ್ರಾಂತಿ, ಸೌಕರ್ಯ, ಪರಿಹಾರ, ಶಾಂತಿ ಎಂದು ಹೇಳಿಕೊಂಡಿದ್ದಾರೆ
Next Post
ಗಾರ್ಡನ್ ಸಿಟಿಯ ಮರಗಳನ್ನೆಲ್ಲಾ ನೇಣು ಹಾಕಿದ ಕೇಬಲ್ ಮಾಫಿಯಾ!
Fri Nov 25 , 2022
ಇದು ಬೆಂಗಳೂರಿಗರು ಸೀರಿಯಸ್ಸಾಗಿ ಯೋಚಿಸಬೇಕಾದ ವಿಷ್ಯಾ. ಪರಿಸರ ಪ್ರೇಮಿಗಳು ತಲೆ ಕೆಡಿಸಿಕೊಳ್ಳಬೇಕಾದ ವಿಷ್ಯಾ. ಅರಣ್ಯ ಇಲಾಖೆಯವರು ಎಚ್ಚೆತ್ತುಕೊಳ್ಳಬೇಕಾದ ವಿಷ್ಯಾ, ಬಿಬಿಎಂಪಿ ಅಧಿಕಾರಿಗಳ ಜಾಣ ಕುರುಡು ಪ್ರದರ್ಶನ ನಿಲ್ಲಿಸಬೇಕಾದ ವಿಷ್ಯಾ. ಮನುಷ್ಯರ ಜೊತೆ ಮರಗಳ ಆಯಸ್ಸು ಕಮ್ಮಿ ಆಗ್ತಿದೆ. ಊರ ತುಂಬಾ ಹರಡಿಕೊಂಡಿರೋ ಕೇಬಲ್ ಹಾವಳಿಗೆ ಕಡಿವಾಣ ಹಾಕಬೇಕಿದೆ. ಬೆಂಗಳೂರನ್ನು ಗಾರ್ಡನ್ ಸಿಟಿ ಅಂತ ಕರೆಯೋ ಬದಲು ಕೇಬಲ್ ಸಿಟಿ ಅಂತ ಕರೆಯೋದೇ ಸೂಕ್ತವೇನೋ? ಕಣ್ಣು ಹಾಯಿಸಿದಲ್ಲೆಲ್ಲಾ ಕೇಬಲ್ಗಳದ್ದೇ ಹಾವಳಿ. ಊರ […]

You May Like
-
10 months ago
ಬಾಲಿವುಡ್ ನಲ್ಲಿ ಫುಲ್ ಬ್ಯುಸಿಯಾದ ಕೊಡಗಿನ ಕುವರಿ..
-
11 months ago
ಉಪೇಂದ್ರ ಅಭಿನಯದ ‘ಹೋಮ್ ಮಿನಿಸ್ಟರ್’ ಚಿತ್ರದ ಆಡಿಯೋ ಲಾಂಚ್..!
-
11 months ago
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗಲಿದೆ ‘ಪುಷ್ಪ ದಿ ರೈಸ್’!.
-
10 months ago
ಮೊದಲ ದಿನ 504 ಶೋ ಪ್ರದರ್ಶನ ಕಂಡ ‘ಬೀಸ್ಟ್’