ಪುನೀತ್ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್ ಕುಮಾರ್ ಅವರ ಹೆಸರಲ್ಲಿ ಮೈಸೂರು ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಎರಡು ಚಿನ್ನದ ಪದಕ ಘೋಷಣೆ ಮಾಡಲಾಗಿದೆ. ಪುನೀತ್ ಹೆಸರಲ್ಲಿ ಲಲಿತಕಲೆ ವಿಷಯ ಹಾಗೂ ಪಾರ್ವತಮ್ಮ ಅವರ ಹೆಸರಲ್ಲಿ ವ್ಯವಹಾರ ನಿರ್ವಹಣೆ ವಿಷಯದಲ್ಲಿ ಹೆಚ್ಚು ಅಂಕ ಪಡೆಯುವ ವಿದ್ಯಾರ್ಥಿಗಳಿಗೆ ಚಿನ್ನದ ಪದಕ ನೀಡುವುದಗಿ ಮೈಸೂರು ವಿಶ್ವವಿದ್ಯಾಲಯದ 102ನೇ ಘಟಿಕೋತ್ಸವ ದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್ ಘೋಷಿಸಿದ್ದಾರೆ.
Next Post
ಮೇ ತಿಂಗಳಿನಲ್ಲಿ ಟಕ್ಕರ್ ಸಿನಿಮಾ ರಿಲೀಸ್…!
Wed Mar 23 , 2022
ಕನ್ನಡತಿ ಧಾರವಾಹಿಯ ರಂಜನಿ ನಾಯಕಿಯಾಗಿ ಅಭಿನಯಿಸಿರುವ ಟಕ್ಕರ್ ಸಿನಿಮಾ ರಿಲೀಸ್ ವಿಚಾರದಲ್ಲಿ ಸ್ವಲ್ವಗೊಂದಲದಲ್ಲಿತ್ತು.ಆದರೆ ಈಗ ಈ ಸಿನಿಮಾ ಬಿಡುಗಡೆಯ ಹಂತಕ್ಕೆ ಬಂದಿದೆ. ಮೇ ತಿಂಗಳಲ್ಲಿ ಬಿಡುಗಡೆ ಮಾಡಲು ಚಿತ್ರರಂಗ ಸಜ್ಜಾಗಿದೆ. ಮನೋಜ್ ಕುಮಾರ್ ಹಾಗೂ ರಂಜನಿ ರಾಘವನ್ ನಟಿಸಿರುವ ಈ ಚಿತ್ರವನ್ನು ನಾಗೇಶ್ ಕೋಗಿಲು ನಿರ್ಮಿಸಿದ್ದಾರೆ. ಚಿತ್ರವನ್ನು ವಿ.ರಘು ಶಾಸ್ತ್ರಿ ನಿರ್ದೇಶಿಸಿದ್ದಾರೆ. ಚಿತ್ರದ ಒಂದು ಹಾಡನ್ನು ಮಲೇಶಿಯಾದಲ್ಲಿ ಚಿತ್ರೀಕರಿಸಿದ್ದು ಉಳಿದ ಭಾಗದ ಚಿತ್ರೀಕರಣ ಬೆಂಗಳೂರು, ಮೈಸೂರಿನಲ್ಲಿ ಶೂಟ್ ಮಾಡಲಾಗಿದೆ. ಈ […]

You May Like
-
10 months ago
“ಭರ್ಜರಿ ಗಂಡು” ಚಿತ್ರತಂಡದಿಂದ ಮತ್ತೊಂದು ಹೊಸ ಚಿತ್ರ
-
10 months ago
RRR ಸಿನಿಮಾದ ಒಟಿಟಿ ರಿಲೀಸ್ ಡೇಟ್ ಫಿಕ್ಸ್..
-
10 months ago
ತೋತಾಪುರಿ ಟ್ರೇಲರ್’ಗೆ ಸುದೀಪ್ ಸಾಥ್
-
11 months ago
‘ಜೇಮ್ಸ್’ 5ನೇ ದಿನದ ಕಲೆಕ್ಷನ್ ಲೆಕ್ಕಾಚಾರವೇನು?
-
11 months ago
ಕೆಜಿಎಫ್ ಅಡ್ಡಾದಿಂದ ಹೊರಬಿತ್ತು ಮತ್ತೊಂದು ಹೊಸ ಸುದ್ದಿ…..
-
10 months ago
ಕಂದಾಮ್ಮನಂತೆ ತೊಟ್ಟಿನಲ್ಲಿ ಮಲಗಿ ಪೋಸ್ ಕೊಟ್ಟಿರುವ ಶಿವಣ್ಣ…!