ಭಾರತದಲ್ಲಿ ಕೋವಿಡ್ ಪ್ರಕರಣಗಳು……

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,581 ಹೊಸ ಪ್ರಕರಣ ದಾಖಲಾಗಿದೆ.ಒಂದು ದಿನದಲ್ಲಿ 33 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. 23,913 ಸಕ್ರಿಯ ಕೊರೊನಾ ವೈರಸ್‌ ಪ್ರಕರಣಗಳು ದೇಶದಲ್ಲಿದ್ದು, ಈವರೆಗೆ1,81,56,01,944 ಮಂದಿಗೆ ಕೋವಿಡ್‌ ಲಸಿಕೆ ನೀಡಲಾಗಿದೆ.

 

Leave a Reply

Your email address will not be published. Required fields are marked *

Next Post

ಇಂದು ವಿಶ್ವ ಜಲ ದಿನ

Tue Mar 22 , 2022
ಇಂದು ವಿಶ್ವ ಜಲ ದಿನ ಸಕಲ ಜೀವರಾಶಿಗಳಿಗೆ  ನೀರು ಅತಿಮುಖ್ಯ.ವಿಶ್ವಸಂಸ್ಥೆಯು 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನಚರಣೆಯನ್ನು ಆಚರಿಸುತ್ತಿದೆ.ನೀರನ್ನು ಮಿತಿಯಾಗಿ ಬಳಸಬೇಕು ಎಂಬುದೇ ಈ ದಿನದ  ಮುಖ್ಯ ಉದ್ದೇಶವಾಗಿದೆ.

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: