ಹಿಜಾಬ್ ವಿಚಾರದಲ್ಲಿ ಭುವನ ಸುಂದರಿ ಹರ್ನಾಜ್ ಸಂಧು ಹೇಳಿದ್ದೆನು..!

2021ರಲ್ಲಿ ಭುವನ ಸುಂದರಿ ಆಗಿ ಆಯ್ಕೆಯಾಗಿದ್ದಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾರ್ಚ್ 17ರಂದು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರು, ಹಿಜಾಬ್ ವಿಚಾರದ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾರ್ಯಕ್ರಮದ ಆಯೋಜಕರು, ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ ಎಂದು ವಿನಂತಿಸಿದರು. ಆದರೆ ಈ ಪ್ರಶ್ನೆಗೆ ಉತ್ತರಿಸಿದ ಸಂಧು ಅವರು, ನೀವೇಕೆ ಹೆಣ್ಣು ಮಕ್ಕಳನ್ನು ಇಷ್ಟೊಂದು ಗುರಿಯಾಗಿಸುತ್ತೀರಿ ಎಂದು ಪ್ರಾಮಾಣಿಕವಾಗಿ ಕೇಳುತ್ತೇನೆ. ಈಗಲೂ ನೀವು ನನ್ನನ್ನು ಗುರಿಯಾಗಿಸಿಕೊಂಡಿದ್ದೀರಿ. ಹಿಜಾಬ್ ವಿಚಾರದಲ್ಲಿ ಹೆಣ್ಣು ಮಕ್ಕಳನ್ನು ಗುರಿಯಾಗಿಸಿಕೊಳ್ಳಲಾಗಿದೆ. ಅವರಿಗೆ ಇಷ್ಟಬಂದಂತೆ ಬದುಕಲು ಬಿಟ್ಟು, ಅವರ ಗುರಿ ತಲುಪಲು ಅವಕಾಶ ನೀಡಿ ಎಂದು ಹೇಳಿದರು.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ಸೌಂದರ್ಯ ಪ್ರಿಯರಿಗೆ ʻಕಿವಿಮಾತು’

Mon Mar 28 , 2022
ಬೇಸಿಗೆಯ ಕಾಲದಲ್ಲಿ ಚಳಿಗಾಲದಂತೆ ತ್ವಚೆ ಮತ್ತು ಚರ್ಮದ ಆರೈಕೆ ಮಾಡುವುದು ಬಹಳ ಮುಖ್ಯ. ಈ ಸಮಯದಲ್ಲಿ ಹೆಚ್ಚಾಗಿ ನೀರನ್ನು ಕುಡಿಯುವುದು, ಹೊರಗೆ ಹೋಗುವ ಸಮಯದಲ್ಲಿ ಒಳ್ಳೆಯ ಸನ್‌ಸ್ಕ್ರೀನ್‌ ಮುಖ್ಯವಾಗಿ SPF 15 ಹೊಂದಿರುವ ಸನ್‌ ಸ್ಕ್ರೀನ್‌ ಅನ್ನು ಬಳ ಸುವುದನ್ನು ಮರೆಯಬಾರದು.ಏಕೆಂದರೆ ಸೂರ್ಯನ ಬಿಸಿಲು ಚರ್ಮದ ಬಣ್ಣವನ್ನು ಕಡಿಮೆ ಮಾಡಿ, ಸನ್‌ ಟ್ಯಾನ್‌ಗೆ ಕಾರಣವಾಗುತ್ತದೆ. ಹಾಗಾಗಿ ಬೇಸಿಗೆ ಕಾಲದಲ್ಲಿ ಚರ್ಮದ ಆರೈಕೆ ಹೇಗೆ ಮಾಡಿಕೊಳ್ಳಬೇಕೆಂದರೆ. ತ್ವಚೆಯನ್ನು ದಿನಕ್ಕೆ 2 ಭಾರಿ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: