ಬಾಲಿವುಡ್ ನಟಿ ಮಾಧುರಿ ದೀಕ್ಷಿತ್- ಡಾ| ಶ್ರೀರಾಮ್ ನೆನೆ ಮುಂಬಯಿಯ ವರ್ಲಿಯಲ್ಲಿ ಮನೆಯೊಂದನ್ನು ಬಾಡಿಗೆಗೆ ಪಡೆದಿದ್ದಾರೆ.
ಅದರ ತಿಂಗಳ ಬಾಡಿಗೆ ಯೆಷ್ಟು ಗೊತ್ತಾ? 12.5 ಲಕ್ಷ ರೂ.! ಆದರೆ ಒಂದು ಕಾಲದಲ್ಲಿ ಬಾಲಿವುಡ್ ಅನ್ನು ಆಳಿದ್ದ ಈ ನಟಿಗೆ ಬಾಡಿಗೆ ಮನೆಗೆ ಹೋಗುವ ಪರಿಸ್ಥಿತಿಯೇಕೆ ಬಂತು.ಇನ್ನೂ ಗೊತ್ತಾಗಿಲ್ಲ.ಈ ವಿಚಾರ ವನ್ನು ಬಹಿರಂಗಪಡಿಸಿದ್ದು ನಟಿಗೋಸ್ಕರ ಸತತ 45 ದಿನ ಮನೆ ವಿನ್ಯಾಸ ಮಾಡಿರುವ ಅಪೂರ್ವಾ ಶ್ರಾಫ್.
ಮಾಧುರಿ ದೀಕ್ಷಿತ್ ತೇಜಾಬ್, ದೇವದಾಸ್, ದಿಲ್ ತೋ ಪಾಗಲ್ ಹೈ, ಹಮ್ ಆಪ್ಕೆ ಹೈ ಕೌನ್!, ಖಳನಾಯಕ್, ಕೊಯ್ಲಾಗಳದಂತಹ ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada