ಅಮೆರಿಕಾ ಸಂಯುಕ್ತ ಒಕ್ಕೂಟದ ಕ್ಯಾಲಿಫೋರ್ನಿಯಾದಲ್ಲಿ ಭಯಾನಕ ಗುಂಡಿನ ದಾಳಿ ನಡೆದಿದೆ. ಇಲ್ಲಿನ ಸ್ಯಾಕ್ರಮೆಂಟೊದಲ್ಲಿ ಮಧ್ಯರಾತ್ರಿ ಈ ಗುಂಡಿನ ದಾಳಿ ನಡೆದಿದೆ. ಸ್ಯಾಕ್ರಮೆಂಟೊ ಕಿಂಗ್ಸ್ ಬಾಸ್ಕೆಟ್ಬಾಲ್ ತಂಡವು ಆಡುವ ಮತ್ತು ಪ್ರಮುಖ ಸಂಗೀತ ಕಚೇರಿಗಳು ನಡೆಯುವ ಗೋಲ್ಡನ್ 1 ಸೆಂಟರ್ನ ಸಮೀಪವಿರುವ ಡೌನ್ ಟೌನ್ನಲ್ಲಿ ತಡರಾತ್ರಿ ಸುಮಾರು 2 ಗಂಟೆಗೆ ಗುಂಡಿನ ದಾಳಿ ನಡೆದಿದೆ. ಈ ಭೀಕರ ಗುಂಡಿನ ದಾಳಿಯಲ್ಲಿ 6 ಮಂದಿ ಮೃತಪಟ್ಟು 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಅಂತರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Next Post
ನೋಡುಗರ ಮನಸೆಳೆದ ಹೂವಿನ ಮರಗಳು
Mon Apr 4 , 2022
ಒಂದು ಕಡೆ ಜನರು ಯುಗಾದಿ ಹಬ್ಬ ಸಂಭ್ರಮದಲ್ಲಿ ಜನ ಮುಳುಗಿದರೆ.. ಮತ್ತೊಂದು ಕಡೆ ಪ್ರಕೃತಿ ತನ್ನ ಸೊಬಗನ್ನು ತನ್ನತ್ತ ಸೆಳೆಯುವಂತೆ ಮಾಡುತ್ತಿದೆ.. ವಸಂತಕಾಲ ಆದರಿಂದ ಚಿಗುರಿದ ಮಾವಿನ ಮರ, ಅರಳಿಮರ, ನೇರಳೆ ಮರ, ಹೊಂಗೆ ಇನ್ನಿತರ ಮರಗಳನ್ನ ನೋಡಿದಾಗ ಮನಸ್ಸಿಗೆ ನೆಮ್ಮದಿಯನ್ನು ಹಾಗೂ ನೋಡುಗರ ಕಣ್ಣಿಗೆ ಆಕರ್ಷಣೆಯನ್ನು ಮಾಡ್ತಿದೆ.. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಸೂರ್ಯನಗರ ಒಂದನೇ ಹಂತದಲ್ಲಿ ಹೂವಿನ ಮರಗಳಿದ್ದು ನೋಡುಗರ ಮನಸೆಳೆಯುವಂತಿದೆ.. ಈ ಹೂವಿನ ಗಿಡಗಳನ್ನು ಕಣ್ತುಂಬಿಕೊಳ್ಳಲು […]

You May Like
-
11 months ago
ಪಠ್ಯ ಪುಸ್ತಕದಲ್ಲಿ ಪುನೀತ್ ರಾಜ್ ಕುಮಾರ್………
-
10 months ago
ಯುದ್ಧದಲ್ಲಿ ಬಲಿಯಾದ ತಾಯಿಗೆ ಪತ್ರ ಬರೆದ ಮಗಳು
-
10 months ago
ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಿಳೆ
-
11 months ago
ದಾಖಲೆ ಸೃಷ್ಟಿಸಿದ ಪುನೀತ್ ಚಿತ್ರ ‘ಜೇಮ್ಸ್’
-
11 months ago
ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್