ವಿಧಾನಸೌಧದಲ್ಲಿ ನಂಬರ್ ಪ್ಲೇಟ್ ಮೇಲೆ ಚಿಂತಾಮಣಿ ಶಾಸಕರು ಎಂದು ದೊಡ್ಡದಾಗಿ ಬರಸಿ ಓಡಾಡ್ತಿದ್ದ ಚಾಲಕನನ್ನು ಆರ್.ಟಿ.ಓ ಅಧಿಕಾರಿಗಳು ವಿಧಾನಸೌಧದ ಆವರಣದೊಳಗೆ ಚೇಸ್ ಮಾಡಿಕೊಂಡು ಬಂದು ನೊಟೀಸ್ ನೀಡಿದ್ದಾರೆ. ಮಾಜಿ ಡೆಪ್ಯುಟಿ ಸ್ಪೀಕರ್ ಕೃಷ್ಣ ರೆಡ್ಡಿ ಹೆಸರಿನಲ್ಲಿಒಬ್ಬನೇ ಇನ್ನೋವಾ ಕಾರು ಚಾಲಾಯಿಸ್ತಿದ್ದ ಎಂದು ನಂಬರ್ ಪ್ಲೇಟ್ ಡಿಫೆಕ್ಟ್ ಎಂದು ಆರ್.ಟಿ.ಓ ಅಧಿಕಾರಿಗಳು ನೊಟೀಸ್ ಕೊಟ್ಟು ಕಳುಹಿಸಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada
ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅಕ್ಕ ತಂಗಿ ಇಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಳವಳ್ಳಿ ತಾಲ್ಲೂಕಿನ ಗಟ್ಟಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ಮಾಯಮ್ಮ ಮತ್ತು ಈರಮ್ಮ ಮೃತ ದುರ್ದೈವಿಗಳು. ಮೃತರ ಸಂಬಂಧಿಕರು ಈರಮ್ಮ ಪತಿ ರಾಮಚಂದ್ರ(55) ಮೇಲೆ ಕೊಲೆ ಆರೋಪ ಮಾಡಿದ್ದು, ಆಸ್ತಿಗಾಗಿ ಪತ್ನಿ ಸೇರಿ ಆಕೆಯ ಅಕ್ಕನನ್ನು ಕೊಲೆಗೈದಿದ್ದಾನೆ ಎಂಬ ನೇರ ಆರೋಪಮಾಡಿದ್ದಾರೆ. ಇನ್ನೂ ಸ್ಥಳಕ್ಕೆ ಮಳವಳ್ಳಿ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇತ್ತೀಚಿನ ಸುದ್ದಿಗಳಿಗಾಗಿ […]