ಬೀಜಿಂಗ್ , ಮಾ.22- ಚೀನಾದ ದಕ್ಷಿಣ ಪರ್ವತ ಪ್ರದೇಶದಲ್ಲಿ ಪತನಗೊಂಡ ಈಸ್ಟರ್ನ್ ಏರ್ಲೃನ್ ವಿಮಾನದ ಅವಶೇಷಗಳ ಹುಡುಕಾಟ ಇಂದೂ ಮುಂದುವರಿದಿದ್ದು, ಇದುವರೆಗೆ ಯಾವುದೇ ಬದುಕುಳಿದವರು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದಲ್ಲಿದ್ದ 123 ಪ್ರಯಾಣಿಕರು ಮತ್ತು ಒಂಬತ್ತು ಸಿಬ್ಬಂದಿಯ ಬಗ್ಗೆ ಇನ್ನೂ ಯಾವುದೇ ಅಕೃತ ಮಹಿತಿಯ ಇಲ್ಲ,ಪ್ರಸ್ತುತ ವಿಮಾನವು ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ ಸ್ಫೋಟಗೊಂಡಿದೆ ಎಂದು ಪರಿಗಣಿಸಲಾಗಿದೆ.ಆದರೆ ಯಾರಾದರೂ ಬದುಕುಳಿದಿದ್ದಾರೆ ಎಂಬುವುದು ತೀರ ಕಡಿಮೆ.ಬ್ಲಾಕ್ ಬಾಕ್ಸ್ ಬಗ್ಗೆಯು ಯಾವುದೇ ಸುದ್ದಿಯಿಲ್ಲ, ಹಾಂಗ್ ಕಾಂಗ್ ಮೂಲದ ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿ ಮಾಡಿದೆ.ಅಪಘಾತದ ತನಿಖೆಗೆ ಚೀನಾ ಈಸ್ಟರ್ನ್ ಏರ್ಲೃನ್ನೊಂದಿಗೆ ಸಹಕರಿಸಲಾಗುತ್ತದೆ ಎಂದು ಬೋಯಿಂಗ್ ಹೇಳಿದೆ.ಅರಣ್ಯ ಪ್ರದೇಶದಲ್ಲಿ ವಿಮಾನ ಪತನಗೊಂದೆ ಅಧಿಕಾರಿಗಳು ,ನೂರಾರು ಅಗ್ನಿಶಾಮಕ ಸಿಬ್ಬಂ ಮತ್ತು ರಕ್ಷಣಾ ತಂಡಗಳನ್ನು ರಾತ್ರಿ ಕಾರ್ಯಾಚರಣೆ ಆರಂಭಿಸಿದೆ