ಗ್ರಾಹಕ ಸಂರಕ್ಷಣ ಕಾಯ್ದೆ1986ರ ಅಡಿ ಚಿನ್ನ ಮತ್ತು ಚಿನ್ನದ ಆಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿ ಕೇಂದ್ರ ಸರ್ಕಾರ ಆದೇಶಿಸಿದೆ.
ಚಿನ್ನದ ಆಭರಣಗಳಿಗೆ ಹಾಲ್ ಮಾರ್ಕ್ ಕಡ್ಡಾಯಗೊಳಿಸಿರುವ ಸರ್ಕಾರದ ಅದೇಶವು ಗ್ರಾಹಕರ ಹಕ್ಕುಗಳ ರಕ್ಷಣೆ ಜತೆಗೆ ಗುಣಮಟ್ಟದ ಚಿನ್ನಮಾರಟ ಮಾಡುವವರಿಗೆ ಕಡಿವಾಣ ಹಾಕುವ ಕ್ರಮ ಎಂದು ಮಲಬಾರ್ ಗೊಲ್ಡ್ ಆ್ಯಂಡ್ ಡೈಮಂಡ್ಸ್ ನ ಅಧ್ಯಕ್ಷ ಎಂ.ಪಿ ಅಹ್ಮದ್ ಹೇಳಿದಾರೆ.ಜೂನ್ 16ರಿಂದ ನೂತನ ನಿಯಮ ಕಡ್ಡಾಯವಾಗಿರುತ್ತದೆ.ಇದರ ಪ್ರಕಾರ ಮಾರಟಗಾರರು ಗ್ರಾಹಕರರನ್ನು ವಂಚಿಸಲು ಪ್ರಯತ್ನಿಸಿದ ಸಂದರ್ಭದಲ್ಲಿ ಗ್ರಾಹಕರ ಹಕ್ಕುಗಳನ್ನು ಕಾನೂನಾತ್ಮಕವಾಗಿ ರಕ್ಷಿಸಬಹುದು ಎಂದು ತಿಳಿಸಿದ್ದಾರೆ.