ಜೊತೆ ಜೊತೆಯಲಿ ಧಾರವಾಹಿ ಮೂಲಕ ಖ್ಯಾತಿ ಗಳಿಸಿ ಈಗ ಸ್ಯಾಂಡಲ್ ವುಡ್ ಗೂ ಕಾಲಿಟ್ಟಿರುವ ನಟಿ ಮೇಘಾ ಶೆಟ್ಟಿ ಡಿ ಬಾಸ್ ದರ್ಶನ್ ಜೊತೆಗಿರುವ ಫೋಟೋಗಳು ಈಗ ವೈರಲ್ ಆಗಿದೆ.ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆಗಿನ ಫೋಟೋಗಳನ್ನು ಸ್ವತಃ ಮೇಘಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಹಾಗಿದ್ದರೆ ಮೇಘಾ ಡಿ ಬಾಸ್ ಭೇಟಿಯಾಗಿದ್ದೇಕೆ ಎಂಬ ಕುತೂಹಲ ಎಲ್ಲರಲ್ಲಿದೆ.ಮೇಘಾಗೆ ಸ್ಯಾಂಡಲ್ ವುಡ್ ನಲ್ಲಿ ಮೆಚ್ಚಿನ ನಟ ಎಂದರೆ ದರ್ಶನ್.ಹಲವು ಬಾರಿ ಮೇಘಾ ಇದನ್ನು ಹೇಳಿಕೊಂಡಿದ್ದರು.ಇದೇ ಅಭಿಮಾನದಿಂದ ಈಗ ದರ್ಶನ್ ಅವರನ್ನು ಕ್ರಾಂತಿ ಸಿನಿಮಾ ಶೂಟಿಂಗ್ ಸೆಟ್ ನಲ್ಲಿ ಭೇಟಿ ಮಾಡಿ ಫೋಟೋ ತೆಗೆಸಿಕೊಂಡಿದ್ದಾರೆ. ಸದ್ಯಕ್ಕೆ ತಮ್ಮ ಚಾರ್ಮ್ ನಿಂದ ಸಿನಿಮಾದಲ್ಲೂ ಒಳ್ಳೆ ಬೇಡಿಯಲ್ಲಿರುವ ನಟಿ ಮೇಘಾ ಮುಂದೊಂದು ದಿನ ಡಿ ಬಾಸ್ ಸಿನಿಮಾದಲ್ಲೇ ನಟಿಸಿದರೂ ಅಚ್ಚರಿಯಿಲ್ಲ.
Next Post
ಮಾಲ್ಡೀವ್ಸ್ ಪ್ರವಾಸ ಮುಗಿಸಿ ಬಂದ ಬಾಲಿವುಡ್ ತಾರೆಯರು
Wed Mar 23 , 2022
ಇನ್ನು ಬಾಲಿವುಡ್ ನಟಿ ಆಲಿಯಾ ಭಟ್ ಕೂಡ ತನ್ನ ಬರ್ತ್ಡೇಯನ್ನು ಮಾಲ್ಡೀವ್ಸ್ನಲ್ಲಿ ಆಚರಿಸಿಕೊಂಡಿದ್ದಾರೆ. ಮಾರ್ಚ್ 15ರಂದು ಆಲಿಯಾ ಭಟ್ ಹುಟ್ಟಿದ ದಿನವಾಗಿದ್ದು ಅದನ್ನು ಆಚರಿಸಲು ಕುಟುಂಬ ಸಮೇತರಾಗಿ ಆಲಿಯಾ ಮಾಲ್ಡೀವ್ಸ್ಗೆ ಹಾರಿದ್ದರು. ಮಾಲ್ಡೀವ್ಸ್ನಲ್ಲಿ ತೆಗೆದ ಹಲವು ಕಲರ್ಫುಲ್ ಫೋಟೊಗಳನ್ನು ಹಂಚಿಕೊಂಡಿದ್ದಾರೆ. ಅಲ್ಲದೇ ಆಲಿಯಾ ಬಿಕಿನಿ ಫೋಟೊಗಳು ಸಖತ್ ವೈರಲ್ ಆಗಿದ್ದವು. ದುಬಾರಿ ಬಿಕಿನಿಯಲ್ಲಿ ಆಲಿಯಾ ಮಾಲ್ಡೀವ್ಸ್ನಲ್ಲಿ ಮಿಂಚಿದ್ದರು. ಆಲಿಯಾ ಕೂಡ ಮಾಲ್ಟೀವ್ಸ್ ಪ್ರವಾಸ ಹೋಗಿ ಎರಡು ದಿನದ ಹಿಂದಷ್ಟೆ ಮುಂಬೈಗೆ […]

You May Like
-
10 months ago
‘ಚೋಳ’ ಸಿನಿಮಾದ ಫಸ್ಟ್ ಲುಕ್ ರಿಲೀಸ್..
-
11 months ago
ಪತಿಯ ಸಾವಿನ ನಂತರ ನಟನೆಗೆ ಮರಳಿದ ಮಾಲಾಶ್ರೀ.
-
11 months ago
ಜೇಮ್ಸ್ ಚಿತ್ರದ ಬಗ್ಗೆ ಶಿವಣ್ಣನ ಪ್ರತಿಕ್ರಿಯೆ
-
10 months ago
ಭೀಮನಾಗಿ ದುನಿಯಾ ವಿಜಯ್
-
11 months ago
ಇಂದು ಚಿಕ್ಕಬಳ್ಳಾಪುರದಲ್ಲಿ ಆರ್ ಆರ್ ಆರ್ ಪ್ರೀ ರಿಲೀಸ್ ಇವೆಂಟ್……