ಪೆಟ್ರೋಲ್ ದರ ಹೆಚ್ಚಳಿಕೆ

 

 

ಸತತ ಎರಡನೇ ಬಾರಿ ಪೆಟ್ರೋಲ್ ಹಾಗೂ ಡೀಸೆಲ್ ದರ ಪ್ರತಿ ಲೀಟರ್ ಗೆ ಸುಮಾರು 80 ಪೈಸೆ ಏರಿಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆಯು ರೂ102.24ಕ್ಕೆ, ಡೀಸೆಲ್ ಬೆಲೆಯು ರೂ86.57ಕ್ಕೆ ತಲುಪಿದೆ.

ಭಾರತದ ಮೂರ ಸರಕಾರಿ ತೈಲ ಕಂಪನಿಗಳು ಬುಧವಾರ ಹೂಸ ದರ ಬಿಡುಗಡೆ ಮಾಡಿವೆ. ದೇಶದಲ್ಲಿ ಕಳೆದ ನವೆಂಬರ್ 4ರಿಂದ ಇಂದನ ದರ ಪರಿಷ್ಕರಿಸಿರಲಿಲ್ಲ.

Leave a Reply

Your email address will not be published. Required fields are marked *

Next Post

ನಕಲಿ ಅಂಕಪಟ್ಟಿ ತೋರಿಸಿ ಬಡ್ತಿ ಪಡೆದ ಅಧಿಕಾರಿಗಳ ವಿರುದ್ಧ ಎಫ್ ಐಆರ್!

Thu Mar 24 , 2022
  ಮುಂಬಡ್ತಿ ಪಡೆಯಲು ನಕಲಿ ಅಂಕಪಟ್ಟಿ ಹಿಂದೆ ಅಧಿಕಾರಿಗಳ ವಿರುದ್ಧ ಎಫ್ ಐಆರ್ ದಾಖಲಿಸಿ ಸೇವೆಯಿಂದ ವಜಾಗೊಳಿಸಲು ಸರಕಾರ ಸೂಚಿಸಿದೆ. ನಕಲಿ ಪ್ರಮಾಣ ಪತ್ರ ನೀಡಿ ಮುಂಬಡ್ತಿ ಪಡೆದ 7 ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಹಾಗು ಸೇವೆಯಿಂದ ವಜಾಗೊಳಿಸಲು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ. ಮಂಡ್ಯದ ಸಹಾಯ ಸಾಂಖ್ಯಿಕ ಅಧಿಕಾರಿ ಪುಟ್ಟರಾಜು. ಬೀದರ್‌ನ ಪ್ರಶಾಂತ್, ಅಶೋಕ್, ಅಬ್ದುಲ್ ರಬ್. ಬಾಲಾಜಿ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: