ಮನೆ ಸಜ್ಜೆ, ತುಳಸಿ ಕಟ್ಟೆ, ರಂಗೋಲಿ ಡಬ್ಬಿ, ಚಪ್ಪಲಿ ಸ್ಟ್ಯಾಂಡ್ ನಲ್ಲಿ ಇಟ್ಟಿರುವ ಮನೆ ಕೀಗಳನ್ನು ಎತ್ತಿಕೊಂಡು ಬಾಗಿಲು ತೆರೆದು ಕಳವು ಮಾಡಿ ಪರಾರಿಯಾಗುತ್ತಿರುವ ಮಹಿಳೆ ಕಾವಲು ಬೈರಸಂದ್ರದ ಜಯಂತಿ ಅಲಿಯಾಸ್ ಕುಟ್ಟಿಯಮ್ಮ(31) ಈಕೆಯಿಂದ 75 ಗ್ರಾಂ ಚಿನ್ನಾಭರಣ,638 ಗ್ರಾಂ ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿರುವ ವಿದ್ಯಾರಣ್ಯಪುರ ಠಾಣೆ ಪೋಲೀಸರು ಬಂಧಿಸಿದ್ದಾರೆ. ಇತ್ತೀಚೆಗೆ ಬೈರಪ್ಪ ಗಾರ್ಡನ್ ಮತ್ತು ಎ ಎಂ ಎಸ್ ಲೇಔಟ್ ನಲ್ಲಿ ಎರಡು ಮನೆಗಳಲ್ಲಿ ಹಾಡ ಹಗಲೇ ನಡೆದ ಘಟನೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada