ಮಾಜಿ ಸಿಎಂ ಜಗದೀಶ್ ಶೆಟ್ಟರ್ ಉದ್ಘಾಟಿಸಿದ ಸುಲಭ ಶೌಚಾಲಯ ನೆಲಸಮ

ಹುಬ್ಬಳ್ಳಿ: ಖಾಸಗಿ ಸಹಭಾಗಿತ್ವದಲ್ಲಿ ಇಲ್ಲಿನ ‌ಕೆ ಸಿ ಸರ್ಕಲ್ ಬಳಿ‌ ನಿರ್ಮಿಸಲಾಗಿದ್ದ ಶುಲಭ ಶೌಚಾಲಯ ಏಕಾಏಕಿ‌ ನೆಲಸಮ‌ ಮಾಡಲಾ ಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಉದ್ಘಾಟಿಸಿದ್ದ ಶುಲಭ ಶೌಚಾಲಯ ನೆಲಸಮ ಮಾಡಲಾಗಿದೆ. ಶುಲಭ ಶೌಚಾಲಯ ನಿರ್ಮಿಸಿ ಸುಮಾರು ಒಂಬತ್ತು ವರ್ಷ ಗತಿಸುವಷ್ಟರಲ್ಲಿ‌ ಅದನ್ನು ನೆಲಸಮ‌ ಮಾಡಿರುವುದಕ್ಕೆ ಸಾರ್ವಜನಿಕರು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಕ್ರಮಕ್ಕೆ ಕಿಡಿಕಾರುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

ನೆತ್ತಿಗೊಂದು ಸೂರು ಕಲ್ಪಿಸುವಂತೆ ಆಗ್ರಹಿಸಿ ಸುಮಾರು ಹನ್ನೊಂದು ಕಿಮೀ ಪಾದಯಾತ್ರೆ ಮಾಡಿದ ಜನ

Fri Apr 1 , 2022
ಕೆ.ಆರ್.ಪುರ: ಬಡ ಜನತೆಗೆ ವಾಸಿಸಲು ನೆತ್ತಿಗೊಂದು ಸೂರು ಕಲ್ಪಿಸುವಲ್ಲಿ ಹಾಗೂ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಿಪಬ್ಲಿಕ್ ಸೇನಾ ಕಾರ್ಯಕರ್ತರು ಇಲ್ಲಿನ ತಾಲ್ಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.ಮಹದೇವಪುರ ಕ್ಷೇತ್ರದ ಕಾಟಂನಲ್ಲೂರಿನಿಂದ ಕೆ.ಆರ್.ಪುರ ತಾಲ್ಲೂಕು ಕಛೇರಿಯವರಿಗೆ ಸುಮಾರು ಹನ್ನೊಂದು ಕಿಮೀ ದೂರ ನೂರಾರು ಬಡ ಜನರು ನಿವೇಶನ ಬೇಕು ಎಂದು ಆಗ್ರಹಿಸಿ ಪಾದಯಾತ್ರೆ ಮಾಡಿದರು.ಬಡಜನರಿಗೆ ನಿವೇಶನಕ್ಕೆ ನಿಗದಿ ಮಾಡಿರುವ ಜಾಗವನ್ನ ಅಧಿಕಾರಿಗಳು ರಾತ್ರೋರಾತ್ರಿ ಖಾಸಗಿ ಮತ್ತು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: