ಎದೆ ಹಾಲಿನಿಂದ ಅಭರಣ ತಯಾರಿಸುತ್ತಿರುವ ಮಹಿಳೆ

ತಾಯಿಯಾಗುವುದು ಎಂದರೆ ಪ್ರತಿಯೊಬ್ಬ ಹೆಣ್ಣಿಗೂ ಜನ್ಮವೇ ಸಾರ್ಥಕ ಭಾವ. ಅದರಲ್ಲೂ ಸ್ತನ್ಯಪಾನವು ಪ್ರತಿಯೊಬ್ಬ ತಾಯಿಯ ಅದ್ಭುತ ಅನುಭವಗಳಲ್ಲಿ ಒಂದಾಗಿದೆ. ಆದರೆ ಇಲ್ಲಿ ಒಬ್ಬಳು ಎದೆಹಾಲನ್ನು ಅಭರಣ ತಯಾರಿಸಿ ಕೋಟಿ  ಕೋಟಿ ಸಂಪಾದಿಸುತ್ತಿದ್ದಾಳೆಮಹಿಳೆಯರು ಆಭರಣ ಪ್ರಿಯರು, ಡ್ರೆಸ್ಗೆ ತಕ್ಕಂತೆ ಹೇರ್ ಸ್ಟೈಲ್, ಬಳೆ, ಮೆಕಪ್ ಮಾಡಿಕೊಳ್ಳುವ ಮಹಿಳೆಯರು ತಾವು ತೊಡುವ ಆಭರಣಗಳಿಗೂ ಅಷ್ಟೇ ಮಹತ್ವವನ್ನು ಕೊಡುತ್ತಾರೆ. ಗೋಲ್ಡ್, ಪ್ಲಾಸ್ಟಿಕ್ ಹಾಗೂ ಇನ್ನಿತರ ಕಚ್ಚಾ ವಸ್ತುಗಳನ್ನು ಬಳಸಿಕೊಂಡು ಆಭರಣ ತಯಾರಿಸುವುದನ್ನು ನಾವು ಕೇಳಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಎದೆ ಹಾಲಿನಿಂದ ಆಭರಣ ತಯಾರಿಸುತ್ತಾಳೆ.ತಾಯಿ ಎದೆ ಹಾಲಿನಿಂದ ಆಭರಣ ಮಾಡುವ ಹೊಸ ಟ್ರೆಂಡ್ ಒಂದು ಶುರುವಾಗಿದೆ. ಲಂಡನ್ ಮೂಲದ ಸಾಫಿಯಾ ರಿಯಾದ್ ಎದೆ ಹಾಲಿನಿಂದ ಆಭರಣ ತಯಾರಿ ಮಾಡುತ್ತಿದ್ದಾರೆ. ರಿಯಾದ್ ಮೂರು ಮಕ್ಕಳ ತಾಯಿಯಾಗಿದ್ದಾರೆ. ಆಭರಣ ತಯಾರಿಸುವ ನನ್ನ ಕೆಲಸಕ್ಕೆ ನನ್ನ ಪತಿ ಆದಂ ಅವರ ಬೆಂಬಲವೂ ಇದೆ ಎಂದು ಹೇಳಿದ್ದಾರೆವಿಶೇಷ ಸಂದರ್ಭದಲ್ಲಿ ನಾವು ತಾಯಿ ಎದೆ ಹಾಲನ್ನು ಗಟ್ಟಿಯಾಗಿಸಿ ಉಂಗುರುದ ಹರಳು, ಸರದ ಡಾಲರ್, ಕಿವಿ ಒಲೆ ಸೇರೆದಂತೆ ಅನೇಕ ರೀರಿತ ಆಭರಣ ಮಾಡಿದ್ದೇವೆ. ಇದರ ಬೆಲೆ ಬಹಳ ದುಬಾರಿಯಾಗಿದೆ. 2023 ಒಳಗಾಗಿ ಆಭರಣಗಳಿಂದ ಕನಿಷ್ಟ 15 ಕೋಟಿಯಾದರೂ ಗಳಿಸಬಹುದು ಎಂದು ಅಂದಾಜು ಇದೆ ಎಂದು ತಯಾರಕರು ಹೇಳಿದ್ದಾರೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:

https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಮುಖದ ತಕ್ಷಣದ ಕಾಂತಿಗಾಗಿ ಮುಲ್ತಾನಿ ಮಿಟ್ಟಿಯ ಫೇಸ್  ಪ್ಯಾಕ್ ಗಳು

Wed Mar 30 , 2022
  ಬಹಳ ಹಿಂದಿನಿಂದಲೂ ತ್ವಚೆಯ ಆರೈಕೆಗೆ ಬಳಸುವ ವಸ್ತುಗಳಲ್ಲಿ ಮುಲ್ತಾನಿ ಮಿಟ್ಟಿಯೂ ಒಂದು. ಇದು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತದೆ. ಇದರ ಬಳಕೆಯಿಂದ ಸನ್ ಬರ್ನ್, ಉರಿಯೂತ, ಮೊಡವೆ, ಡೆಡ್ ಸೆಲ್ ಸೇರಿದಂತೆ ಇತ್ಯಾದಿ ಸಮಸ್ಯೆಗಳು ದೂರವಾಗುತ್ತವೆ. ಹಾಗಾದರೆ, ಆರೋಗ್ಯಕರ-ಸುಂದರ ಚರ್ಮಕ್ಕಾಗಿ ಮುಲ್ತಾನಿ ಮಿಟ್ಟಿಯ ಬಳಕೆ ಹೇಗೆಂದರೆ ಮುಲ್ತಾನಿ ಮಿಟ್ಟಿ-ಅರಿಶಿನ-ಶ್ರೀಗಂಧದ ಫೇಸ್ ಮಾಸ್ಕ್: ಎರಡು ಚಮಚ ಮುಲ್ತಾನಿ ಮಿಟ್ಟಿ ಒಂದು ಚಮಚ ಶ್ರೀಗಂಧದ ಪುಡಿ ಒಂದು ಚಮಚ ಅರಿಶಿನ ಅಗತ್ಯಕ್ಕೆ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: