ಮೀನಿನ ರೀತಿ ಕಾಣುತ್ತೆಆದ್ರೆ ಮೀನಲ್ಲ ! ಏನಿದು ವಿಚಿತ್ರ ಪ್ರಾಣಿ ?
39 ವರ್ಷದ ರೋಮನ್ ಫೆಡೋಟ್ಸೋವ್ ರಷ್ಯಾದ ಮರ್ಮನ್ಸ್ಕ್ ಮೂಲದವರು. ಅವರು ನಾರ್ವೇಜಿಯನ್ ಸಮುದ್ರದ ಆಳದಿಂದ ‘ಡ್ರಾಗನ್ಸ್ ಮಗುವಿನಂತೆ ಕಾಣುವ’ ಮೀನನ್ನು ಕಂಡುಹಿಡಿದಿದ್ದಾರೆ.
ರಷ್ಯಾದ ಮೀನುಗಾರರೊಬ್ಬರು ಸಮುದ್ರದಲ್ಲಿ ವಿಚಿತ್ರ ಪ್ರಾಣಿಯನ್ನು ನೋಡಿ ಬೆಚ್ಚಿ ಬಿದ್ದಿದ್ದಾರೆ. ರಷ್ಯಾದ ಮೀನುಗಾರರೊಬ್ಬರು ಸಮುದ್ರದಲ್ಲಿ ನೊಡಿರುವ ಪ್ರಾಣಿ ತುಂಬಾ ವಿಚಿತ್ರವಾಗಿದೆ. ಅದು ಮೀನಿನಂತೆ ಕಾಣುತ್ತದೆ ಆದರೆ ಅದು ಡ್ರ್ಯಾಗನ್ ಬೇಬಿಯ ಮುಖದಂತೆ ಕಾಣುತ್ತದೆ. ಸಮುದ್ರದಲ್ಲಿ ಸಿಕ್ಕಿರುವ ಈ ಪ್ರಾಣಿ ಜನರಲ್ಲಿ ಬೆಚ್ಚಿ ಬೀಳಿಸಿದೆ. ಇದನ್ನು ಕಂಡು ಜನರು ಇದೆಂಥಹ ಪ್ರಾಣಿ ಎಂದು ಆಶ್ಚರ್ಯಗೊಂಡಿದ್ದಾರೆ. ಈ ವಿಚಿತ್ರ ಪ್ರಾಣಿಯ ಚಿತ್ರಗಳು ಈಗ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಚಿತ್ರವು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದಾಗ, ಜನರು ಅದಕ್ಕೆ ‘ಬೇಬಿ ಡ್ರ್ಯಾಗನ್’ಎಂದು ಹೆಸರಿಟ್ಟಿದ್ದಾರೆ.
ರಷ್ಯಾದ ಮರ್ಮನ್ಸ್ ಮೂಲದ ರೋಮನ್ ಫೆಡೋರ್ಟ್ಸೋವ್ ಸೆರೆ ಹಿಡಿದಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada