ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದ ಪರಿಣಾಮ ರಾಜ್ಯಾದ್ಯಂತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹಾಸನ, ಮೈಸೂರು, ಕೊಡಗು, ಮಂಡ್ಯ, ಉಡುಪಿ, ದಕ್ಷಿಣ ಕನ್ನಡ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇನ್ನೂ ಸಿಲಿಕಾನ್ ಸಿಟಿ ಮಂದಿಗೆ ಪವರ್ ಸಮಸ್ಯೆ ಹಾಗೂ ಮಳೆಯಿಂದಾಗಿ ಹೈರಾಣಾಗಿ ಹೋಗಿದ್ದಾರೆ.
Next Post
ಹೊಚ್ಚ ಹೊಸ ನ್ಯೂಸ್ ಚಾನೆಲ್ ನ್ಯಾಷನಲ್ ಟಿ.ವಿ.......
Sat Mar 19 , 2022
1.ಮಂಜು ಬಾಣಗೆರೆಯವರ ಸಾರಥ್ಯದಲ್ಲಿ……… 2.ನಾವ್ಯಾರ ಪರವೂ ಅಲ್ಲ. ನಮಗ್ಯಾರ ಭಯವೂ ಇಲ್ಲ. ಎಂದು ಎಂಟ್ರಿ ಕೊಟ್ಟಿದೆ……. 3.ಸಮಾಜದ ಒಳಿತಿಗಾಗಿ ಹೊಚ್ಚ ಹೊಸ ವಾಹಿನಿ…… ಮಂಜು ಬಾಣಗೆರೆಯವರ ಸಾರಥ್ಯದಲ್ಲಿ ನ್ಯಾಷನಲ್ ಟಿ.ವಿ. ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಮಾಧ್ಯಮ ಸಂಸ್ಥೆಯಾಗಿದೆ. ಈ ಮಾಧ್ಯಮ ರಾಜಕೀಯ,ಕ್ರಿಡೆ,ಸಿನಿಮಾ,ಮೆಟ್ರೋ,ಲೈಫ್ ಸ್ಟೈಲ್ ಮತ್ತು ಇನ್ನಿತ್ತರೆ ಎಲ್ಲಾ ರೀತಿಯ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಇದೀಗ ಯುಟ್ಯೂಬ್, ಫೆಸ್ ಬುಕ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ […]

You May Like
-
11 months ago
ಇಂದು, ನಾಳೆ ಭಾರತ್ ಬಂದ್ ಗೆ ಕರೆ
-
11 months ago
ಹಿಜಾಬ್ ಧರಿಸಿ ಬಂದರೆ ಪರೀಕ್ಷೆಗೆ ಅವಕಾಶ ನೀಡುವುದಿಲ್ಲ!
-
11 months ago
ದಾಖಲೆ ಸೃಷ್ಟಿಸಿದ ಪುನೀತ್ ಚಿತ್ರ ‘ಜೇಮ್ಸ್’
-
11 months ago
ಎಸ್ಎಸ್ಎಲ್ ಸಿ ಪರೀಕ್ಷೆಗೆ ಶುರುವಾಯ್ತು ಕೌಂಟ್ಡೌನ್
-
11 months ago
ವೈರಲ್ ಆಗಿದ್ದ ಶಂಕರಣ್ಣ ಆತ್ಮಹತ್ಯೆ