ಇಂದು ಯುಗಾದಿ ಹಬ್ಬ, ಹೀಗಾಗಿ ಈ ಶುಭ ಸಮಯದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿಸೋಣ ಅಂತ ಏನಾದ್ರೂ ಯೋಚನೆ ಮಾಡಿದ್ದೀರಾ? ಹಾಗಿದ್ರೆ ಆಭರಣದ ಅಂಗಡಿಗೆ ಹೋಗುವ ಮುನ್ನ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಅಂತ ತಿಳಿದುಕೊಂಡರೆ ಉತ್ತಮ. ಯಾಕೆಂದ್ರೆ ಕಳೆದ ಎರಡು ಮೂರು ದಿನಗಳಿಂದ ಇಳಿಕೆ ಆಗಿದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಂದು ಏರಿಕೆಯಾಗಿದೆ.
ಹಬ್ಬದ ದಿನ ಚಿನ್ನ ಖರೀದಿಸುವುದು ಶ್ರೇಯಸ್ಸು ಅಂತಾರೆ ಹಿರಿಯರು. ಹಾಗಂತ ಇಂದು ಚಿನ್ನ ಅಥವಾ ಬೆಳ್ಳಿ ಖರೀದಿಸೋಣ ಅಂತ ಏನಾದ್ರೂ ಯೋಚನೆ ಮಾಡಿದ್ದೀರಾ? ಹಾಗಿದ್ರೆ ಆಭರಣದ ಅಂಗಡಿಗೆ ಹೋಗುವ ಮುನ್ನ ಇಂದು ಚಿನ್ನ, ಬೆಳ್ಳಿ ದರ ಎಷ್ಟಿದೆ ಅಂತ ತಿಳಿದುಕೊಂಡರೆ ಉತ್ತಮ. ಯಾಕೆಂದ್ರೆ ಕಳೆದ ಎರಡು ಮೂರು ದಿನಗಳಿಂದ ಇಳಿಕೆ ಆಗಿದ್ದ ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಇಂದು ಏರಿಕೆಯಾಗಿದೆ. ಇಂದು ಚಿನ್ನದ ದರದಲ್ಲಿ 10 ಗ್ರಾಂಗೆ 450 ರೂ. ಏರಿಕೆಯಾಗಿದೆ. ನಿನ್ನೆ ದಾಖಲೆಯ ಕುಸಿತ ಕಂಡಿದ್ದ ಬೆಳ್ಳಿಯ ಬೆಲೆ ಇಂದು ಒಂದೇ ದಿನದಲ್ಲಿ 800 ರೂಪಾಯಿಗಳಷ್ಟು ಏರಿಕೆ ಕಂಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada