ಚಿನ್ನದ ಬೆಲೆ ಕುಸಿತ..

ಭಾರತದಲ್ಲಿ  22 ಕ್ಯಾರೆಟ್ ಚಿನ್ನದ ಬೆಲೆ ನಿನ್ನೆ 47,950 ರೂ. ಇದ್ದುದು 47,750 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 52,310 ರೂಆಗಿದೆ. ಇದ್ದುದು 52,100 ರೂ. ಬೆಳ್ಳಿಯ ಬೆಲೆ ಕೂಡ ಇಂದು 1 ಕೆಜಿಗೆ 400 ರೂ. ಇಳಿಕೆ ಕಂಡಿದೆ

ಬೆಂಗಳೂರು: ಮೂರ್ನಾಲ್ಕು ದಿನಗಳಿಂದ ಭಾರತದಲ್ಲಿ ಚಿನ್ನದ ಬೆಲೆ ಇಳಿಕೆಯಾಗುತ್ತಿದೆ. ನಿನ್ನೆ 280 ರೂ. ಕುಸಿತ ಕಂಡಿದ್ದ ಬಂಗಾರದ ಬೆಲೆ ಇಂದು ಮತ್ತು 210 ರೂ. ಇಳಿಕೆಯಾಗಿದೆ. ಭಾರತದಲ್ಲಿ ಬೆಳ್ಳಿಯ ಬೆಲೆ ಕೂಡ ) ಇಂದು 1 ಕೆಜಿಗೆ ಬರೋಬ್ಬರಿ 400 ರೂ. ಇಳಿಕೆ ಕಂಡಿದೆ. ಭಾರತದ ಅನೇಕ ನಗರಗಳಲ್ಲಿ ಚಿನ್ನದ ಬೆಲೆ ಇಳಿಕೆಯಾಗಿದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಸೆಲ್ಫಿ ವಿಡಿಯೋ ಮಾಡಿ Suicide..

Wed Mar 30 , 2022
  ಆತನಿಗೆ ಎಂಗೇಜ್‌ಮೆಂಟ್ ಆಗಿತ್ತು. ಆತ ಕೂಡ ಖುಷಿಯಿಂದಲೇ ಹೋಗಿ ಆ ಹುಡುಗಿ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಬಂದಿದ್ದ. ಮನೆಯಲ್ಲೂ ಮಗನ ಮದುವೆಯ ಸಂಭ್ರಮ ಮನೆಮಾಡಿತ್ತು. ಆದರೆ ಆತನಿಗೆ ಏನಾಗಿತ್ತೋ ಏನೋ.. ಸೂಸೈಡ್‌ ಮಾಡಿಕೊಂಡು ಬಿಟ್ಟ. ಮಗ ಯಾಕ್‌ ಹಿಂಗೆ ಮಾಡಿಕೊಂಡ ಅಂತ ತಲೆ ಕೆಡಿಸಿಕೊಂಡ ಮನೆಯವರು, ಅವನ ಮೊಬೈಲ್ ಜಾಲಾಡಿದರು. ಆಗ ಅಲ್ಲಿತ್ತು ಆ ವಿವಾಹಿತ ಮಹಿಳೆಯ ಬ್ಲ್ಯಾಕ್ ಮೇಲ್ ಸಾಕ್ಷ್ಯ! ರಕ್ತದಲ್ಲೂ ಪತ್ರ ಬರೆದು ಸಾರಿ ಕೇಳಿದ್ದ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: