ಕೂದಲಿನ ರಕ್ಷಣೆಗೆ ಹೀಗೇ ಮಾಡಿ

ತಲೆ ಹೊಟ್ಟು ನಿವಾರಣೆಗೆ ಮಾರುಕಟ್ಟೆಯಲ್ಲಿ ಹಲವಾರು ಶಾಂಪೂಗಳು ಲಭ್ಯವಿದೆ. ಆದ್ರೆ ಈ ಶಾಂಪೂಗಳು ಲಾಭಕ್ಕಿಂತ ನಷ್ಟ ಮಾಡುವುದೇ ಹೆಚ್ಚು.

ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕ ಶಾಂಪೂ ಬದಲು ನೈಸರ್ಗಿಕ ವಸ್ತುಗಳಿಂದ ತಯಾರಿಸಿದ ಶಾಂಪೂ ಬಳಸಿ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು.

ಖಾದಿ ಹರ್ಬಲ್ ಶಾಂಪೂ : ನೈಸರ್ಗಿಕ ಗಿಡಮೂಲಿಕೆಗಳಿಂದ ಮಾಡಿದ ಶಾಂಪೂ ಇದು. ಖಾದಿ ಹರ್ಬಲ್ ಶಾಂಪೂವಿನಲ್ಲಿ ನೀಮ್ ಮತ್ತು ಅಲೋವೆರಾ ಇದ್ದು, ಕೂದಲಿನ ರಕ್ಷಣೆ ಮಾಡುತ್ತದೆ. ಇದು SLS ಮತ್ತು ಪ್ಯಾರಾಬೆನ್ ಫ್ರೀ ಆಗಿದೆ.

ಸೋಯಾ ಪ್ರೋಟೀನ್ ಶಾಂಪೂ ಜಸ್ಟ್ ಹರ್ಬ್ಸ್ : ತಲೆಹೊಟ್ಟು ಕಂಟ್ರೋಲ್ ಮಾಡಲು ಆಯುರ್ವೇದಿಕ್ ಸೋಯಾ ಪ್ರೋಟೀನ್ ಶಾಂಪೂ ಜಸ್ಟ್ ಹರ್ಬ್ಸ್ ಸಹಕಾರಿ. ಈ ಶಾಂಪೂ ಸೋಯಾ ಪ್ರೋಟೀನ್, ಗೋಧಿ ಬೀಜಗಳು ಮತ್ತು ಮೆಂತ್ಯೆ, ನೀಮ್, ಗುಲ್ಘಾಲ್ ಮತ್ತು ಲೆಸಿಥಿನ್ಗಳನ್ನು ಒಳಗೊಂಡಿರುತ್ತದೆ. ಇದು ಕೂದಲು ಮೃದುಗೊಳ್ಳಲು ಸಹಾಯ ಮಾಡುವುದಲ್ಲದೆ ತಲೆಹೊಟ್ಟು ನಿವಾರಿಸುತ್ತದೆ.

ಬಯೋಟಿಕ್ ಬಯೋ ಮಾರ್ಗೊಸಾ ಆಂಟಿ-ಡ್ಯಾಂಡ್ರಫ್ ಶಾಂಪೂ & ಕಂಡಿಷನರ್ : ಇದು 100% ನೈಸರ್ಗಿಕವಾಗಿದ್ದು ತಲೆ ತುರಿಕೆ ಮತ್ತು ಒಣಕೂದಲು, ತಲೆಹೊಟ್ಟು ಸಮಸ್ಯೆ ಕಡಿಮೆ ಮಾಡುತ್ತದೆ. ಈ ಶಾಂಪೂ ಬಳಸಿ ನಿಮ್ಮ ಕೂದಲ ಹೊಳಪನ್ನು ಹೆಚ್ಚಿಸಿಕೊಳ್ಳುವುದಲ್ಲದೆ ತಲೆ ಹೊಟ್ಟಿನಿಂದ ಪಾರಾಗಿ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

"ಭರ್ಜರಿ ಗಂಡು" ಚಿತ್ರತಂಡದಿಂದ ಮತ್ತೊಂದು ಹೊಸ ಚಿತ್ರ

Tue Apr 12 , 2022
  ಕಿರಣ್ ರಾಜ್ – ಪ್ರಸಿದ್ದ್ ಕಾಂಬಿನೇಶನಲ್ಲಿ ಬರಲಿದೆ ಭರ್ಜರಿ ಆಕ್ಷನ್ ಚಿತ್ರ. “ಭರ್ಜರಿ ಗಂಡು”  ಚಿತ್ರತಂಡದಿಂದ ಮತ್ತೊಂದು ಹೊಸ ಚಿತ್ರ ತಮ್ಮ ಅಮೋಘ ಅಭಿನಯದ ಮೂಲಕ ಜನಮನಸೂರೆಗೊಳ್ಳುತ್ತಿರುವ ನಟ ಕಿರಣ್ ರಾಜ್ ನಾಯಕನಾಗಿ ನಟಿಸುತ್ತಿರುವ ಹಾಗೂ ಪ್ರಸಿದ್ದ್ ನಿರ್ದೇಶಿಸುತ್ತಿರುವ “ಭರ್ಜರಿ ಗಂಡು” ಚಿತ್ರದ ಚಿತ್ರೀಕರಣ ಪೂರ್ಣವಾಗಿ, ಡಬ್ಬಿಂಗ್ ನಡೆಯುತ್ತಿದೆ. ಬಿಡುಗಡೆಗೂ ಮುನ್ನವೇ ಈ ಚಿತ್ರದ ಬಗ್ಗೆ ಹಾಗೂ ಕಿರಣ್ ರಾಜ್ – ಪ್ರಸಿದ್ದ್ ಕಾಂಬಿನೇಶನ್ ಬಗ್ಗೆ ಉತ್ತಮ ಮಾತುಗಳು […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: