ಬೆಂಗಳೂರಿನ ವ್ಯಕ್ತಿಯೊಬ್ಬನ್ನು ತನ್ನ(31) ವರ್ಷದ ಸೊಸೆಯನ್ನು ಕಾರಿನಲ್ಲಿ ಲೈಂಗಿಕ ಕಿರುಕುಳ ನೀಡಿ ಹತ್ಯೆಗೈದ ಆರೋಪದ ಮೇಲೆ ಬಂಧಿಸಲಾಗಿದೆ.
ಕಾರಿನಲ್ಲಿ ಮಗು ಸಹ ಇತ್ತು ಮಗು ಅಳಲು ಪ್ರಾರಂಭಿಸಿದಾಗ ಪಾಪಿ ಆರೋಪಿಯು ಕೊಪಗೊಂಡು ಸೊಸೆಗೆ ಕಪಾಳಮೋಕ್ಷ ಮಾಡಿದ್ದಾನೆ, ಆಕೆ ಹೊಡೆತದ ತೀವ್ರತೆಗೆ ಪ್ರಜ್ಞಾಹೀನಳಾದಾಗ ಈತ ಕಾರ್ ನಿಲ್ಲಿಸಲು ಬ್ರೇಕ್ ಹಾಕಿದ್ದಾನೆ, ಬ್ರೇಕ್ ಹಾಕಿದ ರಬಸಕ್ಕೆ ಹಿಂಬದಿಯ ಆಸನದಲ್ಲಿದ್ದ ಅಂಬೆಗಾಲಿಡುವ ಮಗು ಕೆಳಗೆ ಬಿದ್ದು ಸಾವನಪ್ಪಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada