1.ಮಂಜು ಬಾಣಗೆರೆಯವರ ಸಾರಥ್ಯದಲ್ಲಿ………
2.ನಾವ್ಯಾರ ಪರವೂ ಅಲ್ಲ. ನಮಗ್ಯಾರ ಭಯವೂ ಇಲ್ಲ. ಎಂದು ಎಂಟ್ರಿ ಕೊಟ್ಟಿದೆ…….
3.ಸಮಾಜದ ಒಳಿತಿಗಾಗಿ ಹೊಚ್ಚ ಹೊಸ ವಾಹಿನಿ……
ಮಂಜು ಬಾಣಗೆರೆಯವರ ಸಾರಥ್ಯದಲ್ಲಿ ನ್ಯಾಷನಲ್ ಟಿ.ವಿ. ಕರ್ನಾಟಕದಲ್ಲಿ ಅತ್ಯಂತ ಜನಪ್ರಿಯ ಮಾಧ್ಯಮ ಸಂಸ್ಥೆಯಾಗಿದೆ. ಈ ಮಾಧ್ಯಮ ರಾಜಕೀಯ,ಕ್ರಿಡೆ,ಸಿನಿಮಾ,ಮೆಟ್ರೋ,ಲೈಫ್ ಸ್ಟೈಲ್ ಮತ್ತು ಇನ್ನಿತ್ತರೆ ಎಲ್ಲಾ ರೀತಿಯ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನ ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ.ಇದೀಗ ಯುಟ್ಯೂಬ್, ಫೆಸ್ ಬುಕ್ ಸೇರಿದಂತೆ ಇನ್ನಿತರೆ ಸಾಮಾಜಿಕ ಜಾಲತಾಣಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸದ್ಯದಲ್ಲೆ ರಾಜ್ಯದ ಮನೆ ಮನಗಳನ್ನ ತಲುಪುವ ಪ್ರಾಮಾಣಿಕ ಪ್ರಯತ್ನದಲ್ಲಿದೆ.