ಇಂದು ವಿಶ್ವ ಜಲ ದಿನ

ಇಂದು ವಿಶ್ವ ಜಲ ದಿನ ಸಕಲ ಜೀವರಾಶಿಗಳಿಗೆ  ನೀರು ಅತಿಮುಖ್ಯ.ವಿಶ್ವಸಂಸ್ಥೆಯು 1993 ರಿಂದ ಪ್ರತಿ ವರ್ಷ ಮಾರ್ಚ್ 22 ರಂದು ವಿಶ್ವ ಜಲ ದಿನವನ್ನು ವಿಶ್ವದಲ್ಲಿ ನೀರಿನ ಕೊರತೆಯ ಬಗ್ಗೆ ಜಾಗೃತಿ ಮೂಡಿಸಲು ಈ ದಿನಚರಣೆಯನ್ನು ಆಚರಿಸುತ್ತಿದೆ.ನೀರನ್ನು ಮಿತಿಯಾಗಿ ಬಳಸಬೇಕು ಎಂಬುದೇ ಈ ದಿನದ  ಮುಖ್ಯ ಉದ್ದೇಶವಾಗಿದೆ.

Leave a Reply

Your email address will not be published. Required fields are marked *

Next Post

ನಾನಿ ನಟನೆಯ 'ದಸರಾ' ಸಿನಿಮಾದ ಫಸ್ಟ್ ಲುಕ್ ಹಾಗೂ ಗ್ಲಿಂಪ್ಸ್ ಔಟ್...ಖಡಕ್ ಲುಕ್ ನಲ್ಲಿ ಎಂಟ್ರಿ ಕೊಟ್ಟ ನ್ಯಾಚುರಲ್ ಸ್ಟಾರ್

Tue Mar 22 , 2022
                      ತೆಲುಗು ಚಿತ್ರರಂಗದ ವರ್ಸಟೈಲ್ ಆಕ್ಟರ್…ನ್ಯಾಚುರಲ್ ಸ್ಟಾರ್ ನಾನಿ ನಟಿಸ್ತಿರುವ ಮೆಗಾ ಪ್ರಾಜೆಕ್ಟ್ ದಸರಾ ಸಿನಿಮಾದ ಫಸ್ಟ್ ಲುಕ್ ಹಾಗೂ ವಿಡಿಯೋ ಝಲಕ್ ವೊಂದು ಬಿಡುಗಡೆಯಾಗಿದೆ. ಸದಾ ವಿಭಿನ್ನ ಬಗೆಯ ಸಿನಿಮಾಗಳನ್ನು ಮಾಡುವ ನಾನಿ ಈ ಬಾರಿ ಫ್ರೆಶ್ ಕಥೆಯೊಂದಿಗೆ ಪ್ರೇಕ್ಷಕರ ಎದುರು ಬರಲಿದ್ದಾರೆ. ಶ್ರೀಕಾಂತ್ ಒಡೆಲಾ ನಿರ್ದೇಶನದಲ್ಲಿ ಮೂಡಿ ಬರ್ತಿರುವ ದಸರಾ ಸಿನಿಮಾ ಮಾಸ್ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: