ಕಾಶ್ಮೀರ್ ಫೈಲ್ಸ್ ಚಿತ್ರದ ಬಗ್ಗೆ ನಾವು ಚರ್ಚೆ ಮಾಡಿಲ್ಲ,ಕಾಶ್ಮೀರ್ ಫೈಲ್ಸ್ ಗೂ ಜೇಮ್ಸ್ ಗೂ ಸಂಬಂಧ ಇಲ್ಲ.ಯಾರು ಕಾಶ್ಮೀರ ಫೈಲ್ಸ್ ಗಾಗಿ ಜೇಮ್ಸ್ ಚಿತ್ರ ತೆಗೆಯುತ್ತಿಲ್ಲ ಜೇಮ್ಸ್ ಚಿತ್ರ ಮಂದಿರಗಳಲ್ಲಿ ಒಳ್ಳೇ ಪ್ರದರ್ಶನವಾಗುತ್ತಿದೆ. ಅದಕ್ಕೆ ಯಾವುದೇ ರೀತಿಯ ತೊಂದರೆ ಮಾಡಬಾರದು. ಒಳ್ಳೇ ಸಿನಿಮಾ ಯಾವುದೇ ಇರಲಿ ಅದನ್ನು ಪ್ರಚೋದಿಸಬೇಕು.ಇದನ್ನು ನಾವು ಅಪ್ಪಾಜಿಯಿಂದ ಕಲಿತಿದ್ದೇವೆ.ಯಾವುದೇ ಭಾಷೆಯ ಸಿನಿಮಾ ಆಗಲಿ ತೆಗೆಯಲು ಹೋಗಲ್ಲ ಜೇಮ್ಸ್ ಭಾವನಾತ್ಮಕ ಸಂಬಂಧದ ಚಿತ್ರ.RRR ಸಿನಿಮಾ ದೊಡ್ಡ ಸಿನಿಮಾ ಹಾಗಾಗಿ ಚಿತ್ರ ಮಂದಿರಗಳ ಮಾಲೀಕರು ಸ್ವಲ್ಪ ಸಪೋರ್ಟ್ ಮಾಡೋದು ಸಹಜ ಎಂದು ಮಾಹಿತಿ ನೀಡಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada