2021 ರ ಅಕ್ವೋಬರ್ ನಲ್ಲಿ 15 ರೂಪಾಯಿ ಹೆಚ್ಚಳವಾಗಿದ್ದು,ಗ್ಯಾಸ್ ಸಿಲಿಂಡರ್ ಬೆಲೆ ಇಂದು ಮತ್ತೆ ಹೆಚ್ಚಳವಾಗಿದೆ.14.2 ಕೆ.ಜಿ ಬೆಲೆಯ ಸಿಲಿಂಡರ್ ದರವನ್ನು ಇಂದು 50 ರೂಪಾಯಿ ಏರಿಕೆ ಮಾಡಲಾಗಿದೆ.ಇದೆ ಮಾರ್ಚ್ 22 ರಿಂದಲೇ ಹೊಸ ದರ ಅನ್ವಯ ಆಗಲಿದೆ.ಇದರೊಂದಿಗೆ ಗೃಹ ಬಳಕೆಯ ಎಲ್ ಪಿ ಜಿ ದರ ದೆಹಲಿಯಲ್ಲಿ 949 ರೂಪಾಯಿಗೆ ಏರಿಕೆಯಾಗಿದೆ.ಬೆಂಗಳೂರಿನಲ್ಲಿ 902.50 ರೂಪಾಯಿ ಇದ್ದ ಸಿಲಿಂಡರ್ ದರ ಈಗ 952.50 ರೂಪಾಯಿಗೆ ಹೆಚ್ಚಳವಾಗಿದೆ.
Next Post
ಭಾರತದಲ್ಲಿ ಕೋವಿಡ್ ಪ್ರಕರಣಗಳು......
Tue Mar 22 , 2022
ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 1,581 ಹೊಸ ಪ್ರಕರಣ ದಾಖಲಾಗಿದೆ.ಒಂದು ದಿನದಲ್ಲಿ 33 ಮಂದಿ ಕೋವಿಡ್ಗೆ ಬಲಿಯಾಗಿದ್ದಾರೆ. 23,913 ಸಕ್ರಿಯ ಕೊರೊನಾ ವೈರಸ್ ಪ್ರಕರಣಗಳು ದೇಶದಲ್ಲಿದ್ದು, ಈವರೆಗೆ1,81,56,01,944 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.

You May Like
-
11 months ago
ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಹುಡುಗನ ರಕ್ಷಣೆ.
-
11 months ago
ಪೆಟ್ರೋಲ್ ದರ ಹೆಚ್ಚಳಿಕೆ
-
11 months ago
ಎಸ್ಎಸ್ಎಲ್ ಸಿ ಪರೀಕ್ಷೆಗೆ ಶುರುವಾಯ್ತು ಕೌಂಟ್ಡೌನ್
-
11 months ago
ಇಂದು ಚಿಕ್ಕಬಳ್ಳಾಪುರದಲ್ಲಿ ಆರ್ ಆರ್ ಆರ್ ಪ್ರೀ ರಿಲೀಸ್ ಇವೆಂಟ್……
-
11 months ago
ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ.