ಕಣ್ಣಿನ ಸುತ್ತ ಕಾಪಾಗುತ್ತಿದ್ದೆಯಾ..?
ಕಣ್ಣು ಉರಿ, ಹಾಗೂ ನವೆ ಆಗುತ್ತಿದೆಯಾ..? ನಿಮ್ಮ ಕಣ್ಣು ಕೆಂಪಾಗಿ ನೀರು ಸುರಿತ್ತಿದ್ದಿಯಾ.. ?ಇದಕ್ಕೆಲ್ಲ ಕಾರಣವೇನು
ಕಾಲ ಬದಲಾಗುತಿದ್ದಾ ಹಾಗೆ ಜನರ ಜೀವನಶೈಲಿ ಸಹ ಬದಲಾಗುತ್ತಿದೆ,ಈಗಿನ ಅಧುನಕ ಜಗತ್ತಿನಲ್ಲಿ ಮೊಬೈಲ್, ಕಂಪ್ಯೊಟರ್ ಲ್ಯಾಪಟಪ್ ಗಳಿಗೆ ಸಾಕಷ್ಷು ಸಮಯ ನೀಡುತಿದ್ದಿವಿ , ಮಕ್ಕಳ ಅನ್ ಲೈನ್ ಕ್ಲಾಸ್ ಜೊತೆಗೆ ಮನೆಯಿಂದ ಕೆಲಸ ಸಹ ಡಿಜಿಟಲ್ ನ ಮೊರೆ ಹೋಗುತಿದ್ದವಿ.
ಅತಿಯಾದ ಮೊಬೈಲ್, ಕಂಪ್ಯೊಟರ್ ಮತ್ತ್ತುಲ್ಯಾಪಟಪ್ ಬಳಕ್ಕೆಯಿಂದ ತಲೆನೋವು, ಕಣ್ಣಿನ ಕೆಳಗೆ ಕಾಪಗುವುದು, ಕಣ್ ಉರಿ ಕಣ್ಣು ಮಂಜಾಗಿ ಕಾಣಿಸುವುದು ಇಂತಹ ಸಮ್ಯಸೆಗಳಿಗೆ ಯಾವುದೆ ಖರ್ಚ್ ಇಲ್ಲದೆ ಇಲ್ಲಿದೆ ಪರಿಹಾರ.
ಕೊಬ್ಬರಿ ಎಣ್ಣೆ;- ಕಲ್ಪತರು ಎಣ್ಣೆಯಲ್ಲಿ ಪ್ರತಿದಿನ ಅಡಿಗೆಗೆ ಮತ್ತು ಕೂದಲಿಗೆ ಬಳಸುತಿರಿ ಸೌಂದರ್ಯಕ್ಕೆ ಔಷದಿಯ ರೂಪದಲ್ಲಿ ಬಳಸಲಾಗುತ್ತದೆ ರಾತ್ರಿ ಮಲಗುವ ಸಮಯದಲ್ಲಿ ಕೊಬ್ಬರಿ ಎಣ್ಣೆಯಿಂದ ಕಣ್ಣಿನ ಸುತ್ತಾ ಮಸಾಜ್ ಮಾಡಿದರೆ ,ಕಣ್ ಕಾಪಗುವುದು ಕಡಿಮೆ ಆಗುತ್ತದೆ.
ಕ್ಯಾರೆಟ್;- ಕ್ಯಾರೆಟ್ ಒಂದು ಆರೋಗ್ಯಕರ ತರಕಾರಿ, ಕ್ಯಾರೆಟ್ ನ ಸೇವನೆಯಿಂದ ನಮ್ಮ ದೃಷಿದೊಷ ತಡೆಯುವಲ್ಲಿ ಹೆಚ್ಚು ಪಾತ್ರವಹಿಸುತದೆ, ಕ್ಯಾರೆಟ್ನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ,ನಂತಹ ವಿಟಮಿನ್ ಗಳಿವೆ,ಕಣ್ಣಿಗೆ ಮುಖ್ಯವಾಗಿ ವಿಟಮಿನ್ ಎ ಅವಶ್ಯಕತೆ ಇದೆ.
ಕರಿಬೇವು;- ದಿನನಿತ್ಯ ಆಹಾರದಲ್ಲಿ ಒಗ್ಗರಣ್ಣೆಯಲ್ಲಿ ಬಿಳುವ ಎಲೆ, ಮನೆಯ ಹಿರಿಯರು ಹೇಳುತಲೆ ಇರುತ್ತರೆ ಕಣ್ಣೀಗೆ ತುಂಬ ಒಳ್ಳೆಯದು ಅಂತ ಕರೀಬೇವಿನಲ್ಲಿ ಔಷದಿಯ ಗುಣಗಳನ್ನುಮೈಗೂಡಿಸಿಕೊಂಡಿದೆ ಒಂದು ವಿಶಿಷ್ಟ ಸಸ್ಯ. ಇದರಲ್ಲಿ ವಿಟಮಿನ್ ಎ, ಸಮೃದವಾಗಿದೆ, ವಿಟಮಿನ್ ಕೊರತೆಯಿಂದ ರಾತ್ರಿಯ ಕುರುಡುತನ ದೃಷಿನಷ್ಷ ಮತ್ತು ಮಂಜು ಮಂಜಾಗಿ ಕಾಣ್ಣಿಸುವುದು ಈ ಎಲ್ಲದರಿಂದ ಕಾಪಾಡುತ್ತದೆ ಕರೀಬೆವು.
ನಿಮ್ಮ ಕಣ್ಣುಗಳನ್ನು ತಂಪಾದ ನೀರಿನಲ್ಲಿ ತೊಳೆಯಿರಿ. ದಿನಕ್ಕೆ10 ರಿಂದ15 ಬಾರಿ
ಈ ರೀತಿ ಮಾಡಿ ,ರಾತ್ರಿ ವೇಳೆಯಲ್ಲಿಯು ಸಹ ತಂಪಾದ ನೀರಿನಲ್ಲಿ ಕಣ್ಣುಗಳನ್ನು ತೊಳೆದು ಮಲಗುವ ಅಭಾಸಮಾಡಿ,ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಬಿಸಿಲಿನಲ್ಲಿ ಕಣ್ಣಿನ ಮೇಲೆ ಬಿಸಿಯಾದ ಪದರ್ಥ ಅಥವಾ ನೀರು ಐಸ್ಅನ್ನು ಎಂದಿಗು ಬಳಸಬೇಡಿ ಉದಾಹರಣೆಗೆ ಬಿಸಿಲಿನ ಬೇಗೆಗೆ ನೀವು ಬೆವತಿದ್ದರೆ ತಣ್ಣೀರನ್ನು ಮುಖಕ್ಕೆ ಚಿಮುಕಿಸುವ ಮೊದಲು ದೇಹ ಹೊಂದಿಕೊಳ್ಳಲು 10 ರಿಂದ 15 ನಿಮಿಷಗಳವರೆಗೆ ಕಾಲಾವಕಾಶ ಕೊಡಿ. ಅಂದರೆ ಬಿಸಿಲಿನ ಬೇಗೆಗೆ ಸುಸ್ತಾದ ದೇಹ ಸ್ವಲ್ಪ ಸಮಾಧಾನವಾಗುವವರೆಗೆ ಸಮಯ ತೆಗೆದುಕೊಳ್ಳಿ. ಬಳಿಕ ಮುಖವನ್ನು ತಣ್ಣೀರಿನಲ್ಲಿ ತೊಳೆದುಕೊಳ್ಳಿ.