ವಿದೇಶದಲ್ಲಿ ಜೋರಾಗಿದೆ ಕೆಜಿಎಫ್ 2 ಹವಾ

 


ದೇಶದಲ್ಲಷ್ಟೆ ಅಲ್ಲದೆ ವಿದೇಶಗಳಲ್ಲಿಯೂ ದೊಡ್ಡ ಸಂಖ್ಯೆಯ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. 75 ದೇಶಗಳಲ್ಲಿ ಕೆಜಿಎಫ್ ಚಾಪ್ಟರ್- 2 ರಿಲೀಸ್ ಆಗುತ್ತಿದೆ. ಯೂರೋಪ್ ರಾಷ್ಟ್ರಗಳು, ಅಮೆರಿಕಾ, ಯುಎಇ, ಗ್ರೀಸ್, ಸ್ವಿಟ್ಜರ್ಲ್ಯಾಂಡ್, ದುಬೈ, ಕುವೈತ್, ರಷ್ಯಾ ಸೇರಿದಂತೆ 75ಕ್ಕೂ ಅಧಿಕ ದೇಶಗಳಲ್ಲಿ ಚಿತ್ರವು ಬಿಡುಗಡೆಯಾಗಿದೆ. ಇದರಲ್ಲಿಯೂ ದಾಖಲೆ ಬರೆದಿರುವ ಕೆಜಿಎಪ್, ಭಾರತದಲ್ಲೇ ಮೊದಲ ಬಾರಿಗೆ 75 ದೇಶಗಳಲ್ಲಿ ಒಂದು ಸಿನಿಮಾ ತೆರೆಗೆಕಾಣುತ್ತಿದೆ. ಅಲ್ಲದೇ ವಿಶೇಷ ಎಂಬಂತೆ ಬೇರೆ ದೇಶಗಳಲ್ಲಿ 5 ಭಾಷೆಗಳಲ್ಲೂ ಕೆಜಿಎಫ್-2 ರಿಲೀಸ್ ಆಗಿದೆ. ಇನ್ನು, ವಿದೇಶಗಳಲ್ಲಿ ಕಳೆದ ರಾತ್ರಿಯೇ ಪ್ರೀಮಿಯರ್ ಶೋ ಆರಂಭವಾಗಿದೆ. ಅಲ್ಲದೇ ವಿದೇಶದ ಕಾಲಮಾನದ ಪ್ರಕಾರ ಸಿನಿಮಾ ಪ್ರದರ್ಶನ ಪ್ರಾರಂಭವಾಗಿದೆ ಎಂದು ತಿಳಿದುಬಂದಿದೆ.

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ತಮ್ಮ ಕಾಲದಲ್ಲಿ ಕೊಲೆ ಮಾಡಿದವರ ಕೇಸ್ ವಾಪಸ್ ಪಡೆದು ಈಗ ಪ್ರತಿಭಟನೆ ಮಾಡ್ತಾರೆ

Thu Apr 14 , 2022
  ಇನ್ನು ಈಶ್ವರಪ್ಪ ರಾಜೀನಾಮೆ ಪಡೆಯುವ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳು ಕೇಳಿದ ಪ್ರಶ್ಬೆಗೆ ಉತ್ತರಿಸಿದ ಸಿಎಂ, ಪ್ರಾಥಮಿಕ ತನಿಖೆ ಆಗುವವರೆಗೂ ಯಾವುದೇ ರೀತಿಯ ಕ್ರಮ ಇಲ್ಲಎಂದು ಹೇಳಿದ್ಧಾರೆ. ಗುತ್ತಿಗೆದಾರ ಸಂತೋಷ್ ಪಾಟೀಲ್  ಆತ್ಮಹತ್ಯೆಗೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಬಂಧನಕ್ಕೆ ಕಾಂಗ್ರೆಸ್ ಹೋರಾಟದ ಬಗ್ಗೆ ಕಾಂಗ್ರೆಸ್ ನಾಯಕರಿಗೆ ಸಿಎಂ ಬೊಮ್ಮಾಯಿ  ಪ್ರತಿಕ್ರಿಯೆ ನೀಡಿದ್ದು, ಕಾಂಗ್ರೆಸ್ ನವರ ಕಾಲದಲ್ಲಿ ಹಲವು ಕೊಲೆಗಳು ಆಗಿ, ಆ ಕೊಲೆ ಮಾಡಿದವರ ಕೇಸ್ ವಾಪಸ್ಸು ಪಡೆದು ಈಗ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: