ಬಾಡಿಗೆ ಮನೆಯಲ್ಲಿರುವ ನಟಿ ಕೃತಿ ಸನೊನ್

 

ನಟಿ ಕೃತಿ ಸನೊನ್ ಅವರು ಮುಂಬೈಯ ಅಂಧೇರಿಯಲ್ಲಿ ಹೊಸ ಬಂಗಲೆಗೆ ತೆರಳಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಮಾಲೀಕತ್ವದ ಬಂಗಲೆ ಅದಾಗಿದ್ದು, ಕೃತಿ ಸನೊನ್ ಪ್ರತಿ ತಿಂಗಳು ₹10 ಲಕ್ಷ ಬಾಡಿಗೆ ನೀಡಲಿದ್ದಾರೆ.

‘ಮನಿ ಕಂಟ್ರೊಲ್’ ವರದಿ ಪ್ರಕಾರ ಕೃತಿ ಎರಡು ವರ್ಷದ ಅವಧಿಗೆ ಬಂಗಲೆ ಬಾಡಿಗೆಯ ಒಪ್ಪಂದ ಮಾಡಿಕೊಂಡಿದ್ದಾರೆ.

ಬಂಗಲೆಯನ್ನು ಬಾಡಿಗೆಗೆ ಪಡೆದಿರುವುದಕ್ಕೆ ಅವರು ₹60 ಲಕ್ಷ ಭದ್ರತಾ ಠೇವಣಿಯನ್ನು ಕೂಡ ನೀಡಿದ್ದಾರೆ.

ಪಶ್ಚಿಮ ಅಂಧೇರಿಯ ಲೋಖಂಡವಾಲಾ ರಸ್ತೆಯಲ್ಲಿನ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯಲ್ಲಿ ಬಂಗಲೆಯಿದ್ದು, ನಾಲ್ಕು ಕಾರು ಪಾರ್ಕಿಂಗ್ ಇದೆ.

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

 

Leave a Reply

Your email address will not be published. Required fields are marked *

Next Post

ರೈಲಿನ ಮುಂದೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ ಹುಡುಗನ ರಕ್ಷಣೆ.

Thu Mar 24 , 2022
ಚಲಿಸುತ್ತಿದ್ದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಯತ್ನಿಸಿದ್ದ ಹುಡುಗನ ಪ್ರಾಣ ಉಳಿಸುವ ಮೂಲಕ ಪೊಲೀಸ್ ಸಿಬ್ಬಂದಿಯೊಬ್ಬರು ಸಮಯ ಪ್ರಜ್ಞೆ ತೋರಿದ್ದಾರೆ. ಮಹಾರಾಷ್ಟ್ರದ ಥಾಣೆ ಜಿಲ್ಲೆಯ ವಿಠ್ಠಲವಾಡಿ ರೈಲು ನಿಲ್ದಾಣದಲ್ಲಿ ಎಕ್ಸ್‌ ಪ್ರೆಸ್ ರೈಲು ಸ್ಥಳವನ್ನು ದಾಟುವ ಕೆಲವೇ ಸೆಕೆಂಡ್ ಗಳ ಮೊದಲು ಪೊಲೀಸ್ ಸಿಬ್ಬಂದಿಯೊಬ್ಬರು ಹದಿಹರೆಯದ ಹುಡುಗನನ್ನು ರೈಲ್ವೆ ಹಳಿಯಿಂದ ದೂರ ತಳ್ಳುವ ಮೂಲಕ ಪ್ರಾಣ ಉಳಿಸಿದ್ದಾರೆ. ರೈಲು ನಿಲ್ದಾಣದಲ್ಲಿದ್ದ ಬಾಲಕ ರೈಲ್ ಬರುವುದನ್ನು ಗಮನಿಸಿ ಹಳಿ ಮೇಲೆ ಧುಮುಕಿದ್ದಾನೆ. […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: