ಮೂರು ಮದ್ವೆ ಆದ್ರೂ ಮುಗಿಯದ ಚೆಲ್ಲಾಟ! 3ನೇ ಗಂಡನಿಗೆ ಪ್ರಾಣಸಂಕಟ

ಈಕೆಗೆ ಒಂದಲ್ಲ, ಎರಡಲ್ಲ, ಮೂರು ಮದುವೆ ಆಗಿದೆ. 3ನೇ ಗಂಡನ ಜತೆ ಸಂಸಾರ ನಡೆಸುತ್ತಿದ್ದರೂ ಮತ್ತೊಬ್ಬನ ಜತೆ ಲವ್ಬಿ ಡವ್ವಿ ಶುರುವಿಟ್ಟುಕೊಂಡು ರೆಡ್ಹ್ಯಾಂಡ್ಆಗೇ ಸಿಕ್ಕಿಬಿದ್ದ ಘಟನೆ ರಾಜೀವ್ ನಗರದಲ್ಲಿ ಸಂಭವಿಸಿದೆ.

ಉದಯಗಿರಿಯ ನಿಧಾಖಾನ್ಗೆ ಈಗಾಗಲೇ 3 ಮದುವೆ ಆಗಿದೆ.

ಮೊದಲ ಮತ್ತು 2ನೇ ಗಂಡನಿಂದ ದೂರವಾಗಿರುವ ಈಕೆಗೆ, ಟೆಂಡರ್ ಆಯಪ್ ಮೂಲಕ ರಾಜೀವ್ ನಗರದ ಅಜಾಮ್ ಖಾನ್ ಪರಿಚಯವಾಗಿತ್ತು. ಮೊದಲ ಮದುವೆ ವಿಷ್ಯ ಮುಚ್ಚಿಟ್ಟ ನಿಧಾಖಾನ್​, 2ನೇ ಮದುವೆ ವಿಷಯವನ್ನ ಮಾತ್ರ ಅಜಾಮ್ಗೆ ಹೇಳಿದ್ದಳು. ಇವರಿಬ್ಬರೂ 2019 ನವಂಬರ್ ಮದುವೆ ಆಗಿದ್ದರು.

ಅಜಾಮ್ ಖಾನ್ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದಾನೆ. ಇತ್ತ ಮೈಸೂರಿನಲ್ಲೇ ಇದ್ದ ನಿಧಾಖಾನ್​, ಬೇರೆಬೇರೆ ಯುವಕರ ಜತೆ ಚಾಟಿಂಗ್, ಮೀಟಿಂಗ್ನಲ್ಲೇ ಬಿಜಿಯಾಗಿದ್ದಳಂತೆ. ಮೂರು ಮದ್ವೆಯಾಗಿದ್ದರೂ ಈಕೆಗೆ ಮತ್ತೊಬ್ಬ ಪ್ರಿಯಕರ ಇದ್ದನಂತೆ. ಆತನ ಜತೆ ಈಕೆ ಇರುವಾಗಲೇ ಎಂಟ್ರಿಕೊಟ್ಟ 3ನೇ ಗಂಡ ಅಜಾಮ್ಖಾನ್​, ಪತ್ನಿಪ್ರಿಯಕರನನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ. ಪತ್ನಿಯ ನಡೆಯನ್ನ ಪ್ರಶ್ನಿಸಿದ ಗಂಡನಿಗೆ ಈಕೆ ಜೀವ ಬೆದರಿಕೆಯನ್ನೂ ಹಾಕಿದ್ದಾಳಂತೆ.

Leave a Reply

Your email address will not be published. Required fields are marked *

Next Post

ಸಮವಸ್ತ್ರದಲ್ಲಿರುವಾಗ ಭಾರತೀಯ ಮೂಲದವನಿಗೆ ತಿಲಕ ಇಡಲು ಅವಕಾಶ ಕೊಟ್ಟ ಅಮೇರಿಕಾ ಸೇನೆ

Wed Mar 23 , 2022
  ಅಮೆರಿಕದ ವಾಯುಸೇನೆಯಲ್ಲಿರುವ ಭಾರತೀಯ ಮೂಲದ ವ್ಯಕ್ತಿಯೊಬ್ಬರು ಸಮವಸ್ತ್ರದಲ್ಲಿರುವಾಗ ತಿಲಕವನ್ನು ಧರಿಸಲು ಅನುಮತಿ ನೀಡಲಾಗಿದೆ. ವ್ಯೋಮಿಂಗ್‌ನ FE ವಾರೆನ್ ಏರ್ ಫೋರ್ಸ್ ಬೇಸ್‌ನಲ್ಲಿ ನಿಯೋಜಿಸಲಾದ US ವಾಯುಪಡೆಯಲ್ಲಿ ಏರ್‌ಮ್ಯಾನ್ ಆಗಿರುವ ದರ್ಶನ್ ಶಾ ಅವರು ಸಮವಸ್ತ್ರದಲ್ಲಿರುವಾಗ ತಿಲಕವನ್ನು ಇಟ್ಟುಕೊಳ್ಳುವುದಕ್ಕೆ ಧಾರ್ಮಿಕ ವಿನಾಯಿತಿಯನ್ನು ನೀಡಲಾಗಿದೆ. ಫೆಬ್ರವರಿ 22, 2022, ಅವರು ಸಮವಸ್ತ್ರದಲ್ಲಿರುವಾಗ ತಿಲಕ್ ಚಂದ್ಲೋವನ್ನು ಧರಿಸಲು ಅಧಿಕಾರ ಪಡೆದ ದಿನವಾಗಿದೆ. ಟೆಕ್ಸಾಸ್, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್‌ನ ನನ್ನ ಸ್ನೇಹಿತರು ನನಗೆ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: