ಮೂಲವ್ಯಾಧಿʼ ಗೆ ಇಲ್ಲಿದೆ ಸರಳ ಮನೆ ಮದ್ದು.

ನಾವು ಹೆಚ್ಚು ಹೆಚ್ಚು ಪೌಷ್ಟಿಕಾಂಶಯುತ ಆಹಾರವನ್ನು ಸೇವಿಸಿದರೂ ಹಲವಾರು ರೀತಿಯ ರೋಗ ರುಜಿನಗಳು ಬರುತ್ತವೆ. ಅದರಲ್ಲಿ ಮೂಲವ್ಯಾಧಿಯೂ ಒಂದು. ಮೂಲವ್ಯಾದಿ ಎನ್ನುವುದು ಪ್ರತಿಯೊಬ್ಬರಿಗೂ ಕಾಡುವ ಸಾಮಾನ್ಯ ಸಮಸ್ಯೆ. ಯಾವುದೇ ಆಸ್ಪತ್ರೆಯಲ್ಲಿ ವಾಸಿಯಾಗದ ಚಿಕಿತ್ಸೆಯಲ್ಲೇ ಮುಂದುವರಿಯುವ ಕಾಯಿಲೆ.

ಮನೆಯಲ್ಲೇ ಇರುವ ವಸ್ತುಗಳನ್ನು ಬಳಸಿಕೊಂಡು ಹೇಗೆ ಮೂಲವ್ಯಾಧಿಯನ್ನು ಪರಿಹರಿಸಬಹುದು ನೋಡೋಣ…

ಲೋಳೆಸರದ ಸಿಪ್ಪೆ ತೆಗೆದು ಅದನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ. ಪ್ರತಿದಿನ ಎರಡರಿಂದ ಮೂರು ತುಂಡುಗಳನ್ನು ಸೇವಿಸುವುದರಿಂದ ಮೂಲವ್ಯಾಧಿ ಕ್ರಮೇಣವಾಗಿ ಕಡಿಮೆಯಾಗುತ್ತದೆ. ಇದು ಕಹಿಯಾದ್ದರಿಂದ ಒಂದು ಚಮಚ ಸಕ್ಕರೆ ಸೇರಿಸಿ ಸೇವಿಸಬಹುದು. ಇದು ರಕ್ತವನ್ನು ಕೂಡ ಶುದ್ಧೀಕರಿಸುತ್ತದೆ ಹಾಗೂ ಚರ್ಮದ ಕಾಂತಿಯನ್ನು ಹೆಚ್ಚಿಸುತ್ತದೆ.

ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. ಲೋಳೆಸರವನ್ನು ಪ್ರತಿದಿನ ಹೀಗೆ ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಮಾಡಿ ಅದಕ್ಕೆ ಸಕ್ಕರೆ ಸೇರಿಸಿಕೊಂಡು ತಿನ್ನುವುದರಿಂದ ಮೂಲವ್ಯಾಧಿ ಗುಣಮುಖವಾಗುತ್ತದೆ.

 

 

 

ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್‌ ಲೋಡ್‌ ಮಾಡಿ:
https://play.google.com/store/apps/details?id=com.nationaltv.kannada

Leave a Reply

Your email address will not be published. Required fields are marked *

Next Post

ಎಸಿ ಸ್ಫೋಟಕ್ಕೆ ನಾಲ್ವರು ಉಸಿರುಗಟ್ಟಿ ಸಾವು.!

Fri Apr 8 , 2022
  ಎಸಿ ಸ್ಫೋಟಕ್ಕೆ ನಾಲ್ವರು ಉಸಿರುಗಟ್ಟಿ ಸಾವು.! ಬೇಸಿಗೆ ಹಿನ್ನೆಲೆ ಜನರು ಫ್ಯಾನ್, ರೆಫ್ರಿಜಿರೇಟರ್, ಕೂಲರ್, ಎಸಿಗಳ ಮೊರೆ ಹೋಗವುದು ಹೆಚ್ಚು, ನಿಮ್ಮ ವಿದ್ಯುನ್ಮಾನ ಯಂತ್ರಗಳ ನಿರ್ವಹಣೆಯ ಬಗ್ಗೆ ಎಚ್ಚರಿಕೆ ತೆಗೆದುಕೊಳ್ಳಬೇಕು. ಇಲ್ಲವಾದ್ರೆ ದೊಡ್ಡ ಅನಾಹುತಗಳೇ ಸಂಭವಿಸುತ್ತವೆ. ಇದೀಗ ಇದೇ ರೀತಿಯ ಘಟನೆ ನಡೆದಿದೆ.   ಎಸಿ ಸ್ಪೋಟಗೊಂಡ ಪರಿಣಾಮ ಒಂದೇ ಕುಟುಂಬದ ನಾಲ್ವರು ಸಾವನ್ನಪ್ಪಿರುವ ಘಟನೆ ವಿಜಯನಗರದ ಮರಿಯಮ್ಮನಹಳ್ಳಿ ಗ್ರಾಮದ 5ನೇ ವಾರ್ಡಿನಲ್ಲಿ ನಡೆದಿದೆ. ರಾತ್ರಿ 12.45ರ ಸುಮಾರಿಗೆ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: