ಬಿಗ್ ಬಾಸ್’ ಖ್ಯಾತಿಯ ನಿದೇದಿತಾ ಗೌಡ ಬಿದ್ದು ಹಲ್ಲು ಮುರಿದುಕೊಂಡಿದ್ದಾರಂತೆ. ಹಾಗಂತ ಖುದ್ದು ಅವ್ರೇ ವಿಡಿಯೋದಲ್ಲಿ ಹೇಳಿ ಕೊಂಡಿದ್ದಾರೆ. ಸೋಶಿಯಲ್ ಮೀಡಿಯಾಗಳಲ್ಲಿ ಸದಾ ಆ್ಯಕ್ಟೀವ್ ಆಗಿರುವ ನಿವೇದಿತಾ ಗೌಡ, ತಮ್ಮ ಕಷ್ಟ ಸುಖಗಳನ್ನು ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ಜೊತೆ ಹಂಚಿಕೊಳ್ಳುತ್ತಾರೆ. ಪ್ರತಿದಿನ ಫೋಟೋ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ತಮ್ಮ ಫ್ಯಾನ್ಸ್ ಜೊತೆ, ಫಾಲೋವರ್ಸ್ ಜೊತೆ ಕಾಂಟ್ಯಾಕ್ಟ್ನಲ್ಲೇ ಇರ್ತಾರೆ. ಇದೀಗ ಅವರ ಯೂಟ್ಯೂಬ್ ಚಾನೆಲ್ನಲ್ಲಿ ಒಂದು ವಿಡಿಯೋ ಅಪ್ಲೋಡ್ ಮಾಡಿದ್ದು, ಅದು ಸಾಕಷ್ಟು ವೈರಲ್ ಆಗಿದೆ.
ಎಲ್ಲರನ್ನೂ ಫೂಲ್ ಮಾಡಿದ ನಿವೇದಿತಾ ಗೌಡ
ಅಸಲಿಗೆ ನಿವೇದಿತಾ ಗೌಡಗೆ ಏನೂ ಆಗಿರಲಿಲ್ಲ. ಏಪ್ರಿಲ್ ಫೂಲ್ ದಿನ ಎಲ್ಲರನ್ನೂ ಫೂಲ್ ಮಾಡಲು ಈ ರೀತಿ ಮಾಡಿದ್ದರು. ಪತ್ನಿ ಕಾಲ್ ನೋಡಿ ಓಡಿ ಬಂದ ಚಂದನ್ ಶೆಟ್ಟಿ, ನಿವಿ ಪಕ್ಕ ಇರುವ ಯೂಟ್ಯೂಬ್ ಟೀಂನ ನೋಡಿ ಓ ಇದು prank ಹಾ ಏಪ್ರಿಲ್ ಫೂಲ್ ಹಾ ಎಂದು ಕೇಳಿ ನಗುತ್ತಲೇ ವಾಪಸ್ ಸ್ಟುಡಿಯೋಗೆ ಹೋಗುತ್ತಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada