ಪತಿ ಹುಟ್ಟುಹಬ್ಬಕ್ಕೆ ಮನೆಯಲ್ಲಿ ಹೊಸ ಅತಿಥಿ ಆಗಮನವೆಂದ ನಟಿ ಪ್ರಣೀತಾ ಸುಭಾಷ್​

ಸ್ಯಾಂಡಲ್​ವುಡ್​ ನಟಿ ಪ್ರಣೀತಾ ಸುಭಾಷ್​​ ಗುಟ್ಟು ಗುಟ್ಟಾಗಿ ಮದುವೆ ಆಗಿದ್ದು ಎಲ್ಲರಿಗೂ ತಿಳಿದಿದೆ. ಬೆಂಗಳೂರು ಮೂಲದ ಉದ್ಯಮಿಯ ಜೊತೆಯಲ್ಲಿ ಅತ್ಯಂತ ಸರಳವಾಗಿ ವಿವಾಹವಾಗಿದ್ದ ನಟಿ ಪ್ರಣೀತಾ ಇದೀಗ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ.

ತಮ್ಮ ಪತಿಯ 34ನೇ ಜನ್ಮ ದಿನಕ್ಕೆ ಮನೆಗೆ ಏಂಜಲ್ಸ್​ಗಳ ಆಗಮನವಾಗಲಿದೆ ಎಂದು ನಟಿ ಪ್ರಣೀತಾ ಸೋಶಿಯಲ್​ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ಫೋಟೋ ಶೂಟ್​ ಮಾಡಿಸಿಕೊಳ್ಳುವ ಮೂಲಕ ತಾವು ಗರ್ಭಿಣಿ ಎಂಬ ವಿಚಾರವನ್ನು ಬಹಿರಂಗಪಡಿಸಿದ್ದಾರೆ ನಟಿ ಪ್ರಣೀತಾ ಸುಭಾಷ್​.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಈ ದಂಪತಿಗೆ ಅಭಿಮಾನಿಗಳು ಕಮೆಂಟ್​ ವಿಭಾಗದಲ್ಲಿ ಶುಭ ಹಾರೈಸಿದ್ದಾರೆ. ಕೊರೊನಾದ ಅಬ್ಬರದ ನಡುವೆಯೇ ನಟಿ ಪ್ರಣೀತಾ ಸುಭಾಷ್,​​ ಉದ್ಯಮಿ ನಿತಿನ್​ ರಾಜು ಎಂಬವರ ಜೊತೆಯಲ್ಲಿ ಮೇ ತಿಂಗಳಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

Leave a Reply

Your email address will not be published. Required fields are marked *

Next Post

ಕೆಜಿಎಫ್​-2ಗೆ ಪೈಪೋಟಿ ನೀಡಿರುವ ವಿಜಯ್​ ನಟನೆಯ ಬೀಸ್ಟ್ ಸಿನಿಮಾ ಹೇಗಿದೆ? ಇಲ್ಲಿದೆ ಮೊದಲ ವಿಮರ್ಶೆ

Mon Apr 11 , 2022
ಕೆಜಿಎಫ್​ ಚಾಪ್ಟರ್​-2ಗೆ ತಮಿಳುನಾಡಿನಲ್ಲಿ ಪೈಪೋಟಿ ನೀಡಲು ಇಳಯದಳಪತಿ ವಿಜಯ್​ ಅಭಿನಯದ ಬೀಸ್ಟ್​ ಚಿತ್ರ ಸಜ್ಜಾಗಿದೆ. ಕೆಜಿಎಫ್​ಗಿಂತ ಒಂದು ದಿನದ ಮುಂಚೆಯೇ ಅಂದರೆ, ಏಪ್ರಿಲ್​ 13ರಂದು ಬೀಸ್ಟ್​ ಚಿತ್ರ ವಿಶ್ವದಾದ್ಯಂತ ತೆರೆಕಾಣುತ್ತಿದೆ. ಕೆಜಿಎಫ್​ ವಿರುದ್ಧ ಸ್ಪರ್ಧೆಗೆ ನಿಂತಿರುವುದರಿಂದ ಸಹಜವಾಗಿಯೇ ಬೀಸ್ಟ್​ ಚಿತ್ರದ ಮೇಲೆ ಕುತೂಹಲ ಮೂಡಿದೆ. ಹಾಗಾದರೆ ಈ ಚಿತ್ರ ಹೇಗಿರಬಹುದು ಎಂಬ ಕುತೂಹಲ ನಿಮಗಿದ್ದರೆ ಮುಂದೆ ಓದಿ… ಯುನೈಟೆಡ್​ ಅರಬ್​ ಎಮಿರೇಟ್ಸ್​ (ಯುಎಇ) ಮೂಲದ ಸ್ವಘೋಷಿತ ಸಿನಿಮಾ ವಿಮರ್ಶಕ ಉಮೇರ್​ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: