ಪರಭಾಷೆ ಸಿನಿಮಾಗಳ ಅಬ್ಬರದ ನಡುವೆ ಕನ್ನಡದ ‘ಜೇಮ್ಸ್’ (James Movie) ಸಿನಿಮಾಗೆ ಒಂದಷ್ಟು ಅಡೆತಡೆಗಳು ಆಗಿವೆ. ಬಹುತೇಕ ಕಡೆಗಳಲ್ಲಿ ಪ್ರದರ್ಶನಗಳ ಸಂಖ್ಯೆ ಕಡಿಮೆ ಮಾಡಲಾಗಿದೆ. ಈಗಾಗಲೇ ಯಶಸ್ವಿಯಾಗಿ ಪ್ರದರ್ಶನ ಮಾಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್'(The Kashmir Files) ಹಾಗೂ ಮಾ.25ರಂದು ತೆರೆ ಕಾಣಲಿರುವ ‘ಆರ್ಆರ್ಆರ್'(RRR) ಸಿನಿಮಾಗಳಿಂದಾಗಿ ಪುನೀತ್ ರಾಜ್ಕುಮಾರ್ (Puneeth Rajkumar) ನಟನೆಯ ‘ಜೇಮ್ಸ್’ ಸಿನಿಮಾ ತೊಂದರೆಗೆ ಸಿಲುಕುತ್ತಿದೆ ಎಂಬ ಮಾತು ಅಭಿಮಾನಿಗಳ ವಲಯದಲ್ಲಿ ಕೇಳಿಬಂದಿತ್ತು. ಆದರೆ, ಈ ವಿಚಾರಕ್ಕೆ […]