ಟ್ವಿಟರ್ನಲ್ಲಿ ಒಂದೊಂದು ಸೀನ್ಗಳ ಬಗ್ಗೆಯೂ ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದು, ತೂಫಾನ್ ಹಾಡು ಕೇಳಿ ಬೆಕ್ಕಸ ಬೆರಗಾಗಿದ್ದಾರೆ. ಇನ್ನು ಕೆಲವರು ಇಂಥಹ ಅದ್ಬುತ ಚಿತ್ರ ನೀಡಿದ್ದಕ್ಕೆ ಪ್ರಶಾಂತ್ ನೀಲ್ಗೆ ಧನ್ಯವಾದ ತಿಳಿಸಿದ್ದು, ಈ ರೀತಿಯ ಮತ್ತೊಂದು ಸಿನೇಮಾ ನೀಡಿ ಎಂದು ಟ್ವಿಟ್ ಮಾಡುತ್ತಿದ್ದಾರೆ.
ಚಿತ್ರ ಬಹಳ ಅದ್ಬುತವಾಗಿದೆ, ಅಧೀರನ ಎಂಟ್ರಿ ಸೀಸ್ ಮೈನವಿರೇಳಿಸುವಂತಿತ್ತು ಎಂದು ಥಾಮಸ್ ಮುಲ್ಲರ್ ಎನ್ನುವವರು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ ಬಹಳಷ್ಟು ಜನರು ಈ ಚಿತ್ರಕ್ಕೆ 5 ಸ್ಟಾರ್ ಕೊಟ್ಟಿದ್ದು, ಮಿಸ್ ಮಾಡದೇ ನೋಡಿ ಎಂದು ಸಲಹೆ ಕೂಡ ನೀಡುತ್ತಿದ್ದಾರೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada