ವಾರಾಣಸಿಯ ಘಾಟ್‌ನಲ್ಲಿ ಜತೆಯಾಗಿ ಕಾಣಿಸಿಕೊಂಡ ರಣಬೀರ್-ಆಲಿಯಾ

ಬಾಲಿವುಡ್‌ನ ಪ್ರೇಮಪಕ್ಷಿಗಳಾಗಿರುವ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜತೆಯಾಗಿ ಹೊರಗಡೆ ಹೋಗುವಾಗ ಅವರನ್ನು ಸದಾ ಕ್ಯಾಮೆರಾ ಕಣ್ಣುಗಳು ಹಿಂಬಾಲಿಸುತ್ತಿರುತ್ತದೆ.

ರಣಬೀರ್ ಮತ್ತು ಆಲಿಯಾ ಪ್ರವಾಸ ಹೋಗುವಾಗಲೂ,ಡಿನ್ನರ್‌ಗೆ ಹೋದರೂ ಮತ್ತು ಸಿನಿಮಾ ಚಿತ್ರೀಕರಣಕ್ಕೆ ಒಟ್ಟಿಗೆ ತೆರಳಿದರೂ ಅದು ಸುದ್ದಿಯಾಗುತ್ತದೆ.

ಅದೇ ರೀತಿಯಲ್ಲಿ,ರಣಬೀರ್ ಮತ್ತು ಆಲಿಯಾ, ಉತ್ತರ ಪ್ರದೇಶದ ವಾರಾಣಸಿಯ ಘಾಟ್ ಒಂದರಲ್ಲಿ ಜತೆಯಾಗಿ ಸಾಗುತ್ತಿರುವುದನ್ನು ಅವರ ಅಭಿಮಾನಿಗಳು ಪತ್ತೆಹಚ್ಚಿದ್ದಾರೆ.

 

Leave a Reply

Your email address will not be published. Required fields are marked *

Next Post

ಬಾಂಬ್ ಸ್ಪೋಟದ ಬೆದರಿಕೆ, ದೆಹಲಿ-ಉತ್ತರಪ್ರದೇಶದಲ್ಲಿ ಹೈ ಅಲರ್ಟ್

Wed Mar 23 , 2022
ಇಮೇಲ್ ಮೂಲಕ ಬಾಂಬ್ ಸ್ಪೋಟದ ಬೆದರಿಕೆ ಬಂದ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಉತ್ತರಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಬೆದರಿಕೆಯ ಹಿನ್ನೆಲೆಯಲ್ಲಿ ದೆಹಲಿಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಪೊಲೀಸರು ಅಲರ್ಟ್ ಆಗಿದ್ದಾರೆ ಬೆದರಿಕೆಯಿಂದಾಗಿ ಸ್ಥಳೀಯ ಪೊಲೀಸರು ಸರೋಜಿನಿ ನಗರ ಮಾರುಕಟ್ಟೆಯನ್ನು ಭದ್ರತಾ ದೃಷ್ಟಿಯಿಂದ ಮೊದಲೇ ಮುಚ್ಚಿದ್ದಾರೆ. ಇಮೇಲ್ ಕಳುಹಿಸಿರುವ ವ್ಯಕ್ತಿ ತೆಹ್ರೀಕ್-ಎ-ತಾಲಿಬಾನ್ ಇಂಡಿಯಾ ಸಂಘಟನೆಯೊಂದಿಗೆ ಸಂಬಂಧ ಹೊಂದಿರವುದಾಗಿ ಹೇಳಿಕೊಂಡಿದ್ದಾನೆ.ಆತನ ಪತ್ತೆಗೆ ತನಿಖೆ ಆರಂಭಿಸಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಘಟಕದ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: