ರಂಗಭೂಮಿ ಕಲಾವಿದೆ ಮೇಲೆ ಆಸಿಡ್ ದಾಳಿ……!

ರಾಜಧಾನಿ ಸಿಲಿಕಾನ್ ಸಿಟಿಯಾದ ಬೆಂಗಳೂರಿನಲ್ಲಿ ಆಪಾಯಕಾರಿ ಘಟಣೆಯೊಂದು ನಡೆದಿದೆ. ಸುಮನೆ ರಂಗಭೂಮಿಯ ಕಲಾವಿದೆ ಜಗಲಿಯ ಮೇಲೆ ಮಲಗಿದ್ದ ಸಂಧರ್ಭದಲ್ಲಿ ಕಿಡಿಗೇಡಿಗಳು ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾರೆ, ಈ ಘಟಣೆ ಬೆಂಗಳೂರು ನಗರದ ನಂದಿನಿ ಲೇಔಟ್‍ನ ಗಣೇಶ್ ಬ್ಲಾಕ್‍ನಲ್ಲಿ ಮಾರ್ಚ್ 18 ರಂದು ನಡೆದಿದೆ. ಮತ್ತು ಅವರ ರಂಗಭೂಮಿ ಸಹಪಾಠಿಗಳೇ ದೇವಿ ಮೇಲೆ ಈ ದುಷ್ಕ್ರತ್ಯವನ್ನು ಎಸಗಿದ್ದಾರೆ. ಈ ಘಟಣೆ ಸಂಬಂಧಿತ ನಂದಿನಿ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ರಮೇಶ್, ಸ್ವಾತಿ, ಯೋಗೇಶ್ ಎಂಬ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

Next Post

ದಿ ಕಾಶ್ಮೀರ್ ಫೈಲ್ ಚಿತ್ರದ ನಿಜ ಜೀವನದ ಪಾತ್ರಗಳ ಪಟ್ಟಿ

Sun Mar 20 , 2022
೯೦ರ ದಶಕದಲ್ಲಿ ಕಾಶ್ಮೀರಿ ಪಂಡಿತರ ನರಮೇಧವನ್ನು ಆಧರಿಸಿದ ಕಾಶ್ಮೀರ ಫೈಲ್ಸ್ ಚಿತ್ರ ಇತ್ತೀಚೆಗೆ ಹೆಚ್ಚು ಗಮನ ಸೆಳೆದಿದೆ. ವಿವೇಕ್ ಅಗ್ನಿಹೋತ್ರಿ ಅವರ ಚಿತ್ರವು ನೈಜ ಘಟನೆಗಳ ಬಗ್ಗೆ ಮಾತನಾಡುತ್ತದೆ ಮತ್ತು ಆದ್ದರಿಂದ ಚಿತ್ರದ ಪ್ರತಿಯೊಂದು ಪಾತ್ರವೂ ನಿಜ ಜೀವನವನ್ನು ಆಧರಿಸಿದೆ. ಇಲ್ಲಿ ನಾವು ಚಿತ್ರದಲ್ಲಿ ತೋರಿಸಿರುವ ನಿಜ ಜೀವನದ ಪಾತ್ರಗಳ ಪಟ್ಟಿಯನ್ನು ಮಾಡಿದ್ದೇವೆ. ಈ ಚಿತ್ರದಲ್ಲಿ ಅನುಪಮ್ ಖೇರ್, ಮಿಥುನ್ ಚಕ್ರವರ್ತಿ ಮತ್ತು ಪಲ್ಲವಿ ಜೋಶಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ, […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: