ಪ್ರಸಿದ್ದ ಕಾಪು ಮಾರಿಗುಡಿ ಜಾತ್ರೆಯು ಮೊದಲ ಬಾರಿಗೆ ಮುಸ್ಲಿಂ ವ್ಯಾಪಾರಿಗಳ ಅನುಪಸ್ಥಿತಿಯಲ್ಲಿ ಬುಧವಾರ ಮುಕ್ತಾಯವಾಯಿತು. ಮುಸ್ಲಿಂ ವ್ಯಾಪಾರಿಗಳು ವ್ಯಾಪರ ಮಾಡಲು ಅನುಮತಿ ನೀಡುವಂತೆ ಜಾತ್ರೆ ಆರಂಭವಾಗುವ ಕೊನೆಯ ಕ್ಷಣದವರೆಗೂ ಅನುಮತಿ ಕೋರಿದರು. ಆದರೆ ದೇವಸ್ಥಾನ ಆಡಳಿತಮಂಡಳಿ ಒಪ್ಪಿಗೆ ನೀಡಿಲ್ಲ. ಆದ ಕಾರಣ ಹಿಂದ ವ್ಯಾಪರಿಗೆಳೇ ಕೋಳಿ ಮಳಿಗೆ, ಹೂ, ಹಣ್ಣು, ಐಸ್ ಕ್ರಿಂ, ಜೂಸ್ ಕೇಂದ್ರಗಳನ್ನು ತೆರೆದಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada