ದಕ್ಷಿಣ ಭಾರತದ ತಾರಾ ಜೋಡಿಯಾಗಿದ್ದ ಸಮಂತಾ ಮತ್ತು ನಾಗಚೈತನ್ಯ, ತಮ್ಮ ನಾಲ್ಕನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೂ ಮೊದಲೇ ವಿಚ್ಛೇದನ ಪಡೆದಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ.ಇದೀಗ ನಟಿ, ಇನ್ಸ್ಟಾಗ್ರಾಂ ಖಾತೆಯಲ್ಲಿ ಮಾಜಿ ಪತಿ ನಾಗಚೈತನ್ಯರನ್ನು ಅನ್ಫಾಲೋ ಮಾಡಿದ್ದಾರೆ ಆ ಮೂಲಕ ಮಾಜಿ ಪತಿಯೊಂದಿಗಿದ್ದ ಎಲ್ಲ ಸಂಬಂಧಗಳಿಗೂ ಬ್ರೇಕ್ ಹಾಕಿದ್ದಾರೆ ಎನ್ನಲಾಗಿದೆ.
ಈ ಹಿಂದೆ ನಟಿ, ಇನ್ಸ್ಟಾಗ್ರಾಂನಲ್ಲಿ ಪತಿಯೊಂದಿಗಿರುವ ಫೋಟೋಗಳನ್ನು ಮತ್ತು ವಿಚ್ಛೇದನದ ಬಗ್ಗೆ ಮಾಹಿತಿ ಕೊಟ್ಟಿದ್ದ ಪೋಸ್ಟ್ ಡಿಲೀಟ್ ಮಾಡಿದ್ದರು.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada