ಶಿಕ್ಷಕರಿಗೆ ಸಾರಿಗೆ ಸಮಸ್ಯೆ..

ಶಿಕ್ಷಕರಿಗೆ ಸಾರಿಗೆ ಸಮಸ್ಯೆ..

ಸಾರಿಗೆ ಸಮಸ್ಯೆಯಿಂದ ಶಾಲೆಗೆ ಗೈರಾಗುತ್ತಿರುವ ಶಿಕ್ಷಕರಿಗೆ ವಿನಾಯಿತಿ ನೀಡುವಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಮೌಖಿಕ ಆದೇಶವನ್ನು ಶಿಕ್ಷಣ ಇಲಾಖೆ ನೀಡಿದೆ.ಜೂನ್ 15ರಿಂದ ಎಲ್ಲ ಶಿಕ್ಷಕರು ಶಾಲೆಗೆ ಹಾಜರಾಗುವಂತೆ ಸೂಚಿಸಲಾಗಿದೆ ಆದರೂ ಸಾರಿಗೆ ಸಮಸ್ಯೆ ಹಾಗೂ ಸ್ವಂತ ವಾಹನ ವಿಲ್ಲದ ಶಿಕ್ಷಕರು ಸಮಸ್ಯೆ ಎದುರಿಸುತ್ತಿರುವಂತಾಗಿದೆ ಇದು ಇಲಾಖೆಗೆ ಗಮನಕ್ಕೆ ಬಂದಿದ್ದು ಜೂನ್ 21ರ ವರೆಗೆ ಸಾರಿಗೆ ಸಮಸ್ಯೆ ಸೇರಿ ಅನಿವಾರ್ಯ ಕಾರಣಗಳಿಂದ ಶಾಲೆಗೆ ಬರಲಾಗದವರಿಗೆ ವಿನಾಯಿತಿ ನೀಡಲು ಡಿಡಿಪಿಐ, ಬಿಇಒಗಳಿಗೆ ಮೌಖಿಕ ಸೂಚನೆ ನೀಡಲಾಗಿದೆ ಎಂದು ಇಲಾಕೆಯಾ ಉನ್ನತ ಅಧಿಕಾರಿಗಳು ತಿಳಿಸಿದ್ದಾರೆ

Leave a Reply

Your email address will not be published. Required fields are marked *

Next Post

ಪುನೀತ್ ನಿಂದಾಗಿ ನಾನು ಸ್ವರ್ಗ ನೋಡುತ್ತಿದ್ದೇನೆ...

Tue Mar 22 , 2022
ತಮ್ಮ ಪುನೀತ್ ನಿಂದಾಗಿ ನಾನು ಸ್ವರ್ಗ ನೋಡುತ್ತಿದ್ದೇನೆ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದೆಕ್ಕೆ ಕಾರಣ ಕೆಲಸವನ್ನು ಶ್ರದ್ದೆಯಿಂದ ಮಾಡಿದರೆ ಪ್ರಶಸ್ತಿಗಳು ಹುಡುಕಿ ಬರುತ್ತವೆ ಎಂದು ಪುನೀತ್ ಯಾವಾಗಲೂ ಹೇಳುತ್ತಿದ್ದ. ಹೂವಿನಿಂದ ನಾರು ಸ್ವರ್ಗ ಸೇರಿದಂತೆ ನನ್ನ ತಮ್ಮನಿಂದ ನಾನು ಸ್ವರ್ಗ ನೋಡುತ್ತಿದ್ದೇನೆ ಎಂದು ರಾಘವೇಂದ್ರ ರಾಜಕುಮಾರ್ ಹೇಳಿದ್ದಾರೆ. ಮೈಸೂರು ವಿವಿ ಘಟಿಕೋತ್ಸವದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಯಿತು. ಪುನೀತ್ ಪತ್ನಿ ಅಶ್ವಿನಿ ಅವರು ಗೌರವ […]

ffff

February 2023
M T W T F S S
 12345
6789101112
13141516171819
20212223242526
2728  
%d bloggers like this: