ಹೆಚ್ಚಿನ ಜನರು ಬಿಸ್ಕತ್ತುಗಳನ್ನು ತಿನ್ನುವುದು ಅವರ ದೈನಂದಿನ ಆಹಾರದ ಭಾಗವಾಗಿ ಮಾಡಿಕೊಂಡಿದ್ದಾರೆ. ಸಂಜೆ ವೇಳೆ, ಬಿಸಿಬಿಸಿ ಟೀ ಜೊತೆಯಂತೂ ಬಿಸ್ಕತ್ ಹೇಳಿ ಮಾಡಿಸಿದ ಕಾಂಬಿನೇಷನ್. ಕೆಲವರಿಗೆ ಬಿಸ್ಕತ್ ಇಲ್ಲದೇ ಟೀ ಸೇರದು. ಆದರೆ, ಆದರೆ ತಜ್ಞರ ಪ್ರಕಾರ, ಟೀ ಜೊತೆಗೆ ಬಿಸ್ಕತ್ನ ಅತಿಯಾದ ಸೇವನೆಯು ನಿಮ್ಮ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ.
ಇವುಗಳಲ್ಲಿರುವ ಸಕ್ಕರೆಯ ಪ್ರಮಾಣದಿಂದಾಗಿ ನಾನಾ ಅಡ್ಡಪರಿಣಾಮಗಳು ಉಂಟಾಗುತ್ತವೆ. ನೀವೇನಾದರೂ ಚಹಾದೊಂದಿಗೆ ಬಿಸ್ಕತ್ತುಗಳನ್ನು ಸೇವಿಸುತ್ತಿದ್ದರೆ, ಅದರಿಂದಾಗುವ ಹಾನಿಯ ಬಗ್ಗೆ ಇಲ್ಲಿ ತಿಳಿಯಿರಿ.
1. ಬೊಜ್ಜು ಹೆಚ್ಚಾಗುವುದು
2. ರಕ್ತದಲ್ಲಿನ ಸಕ್ಕರೆ ಹೆಚ್ಚಾಗುವುದು
3. ಪ್ರತಿರಕ್ಷಣಾ ವ್ಯವಸ್ಥೆಯು ದುರ್ಬಲಗೊಳ್ಳುವುದು
4. ಮಲಬದ್ಧತೆಯ ಸಮಸ್ಯೆಗಳು
5. ಹಲ್ಲು ಹುಳದ ಸಮಸ್ಯೆ
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada