ಉಕ್ರೇನ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯಲ್ಲಿ ತನ್ನ ಕಡೆಯ 1,351 ಸೈನಿಕರು ಸಾವಿಗೀಡಾಗಿದ್ದಾರೆ ಎಂದು ರಷ್ಯಾದ ಸೇನಾ ಪಡೆಗಳ ಉಪ ಮುಖ್ಯಸ್ಥರು ಶುಕ್ರವಾರ ಹೇಳಿದ್ದಾರೆ. ಉಕ್ರೇನ್ನಲ್ಲಿ ನಡೆದಿರುವ ನಾಲ್ಕು ವಾರಗಳ ಯುದ್ಧದಲ್ಲಿ 7,000 ರಿಂದ 15,000 ರಷ್ಯಾದ ಸೈನಿಕರು ಮೃತಪಟ್ಟಿದ್ದಾರೆ ಎಂದು ನ್ಯಾಟೊ ಬುಧವಾರ ಅಂದಾಜಿಸಿತ್ತು.ಈ ಕಾರ್ಯಾಚರಣೆಯಲ್ಲಿ 3,825 ಯೋಧರು ಗಾಯಗೊಂಡಿದ್ದಾರೆ ಎಂದು ಜನರಲ್ ಸೆರ್ಗೆಯ್ ರುಡ್ಸ್ಕೊಯ್ ತಿಳಿಸಿದರು. ಪೂರ್ವ ಉಕ್ರೇನ್ನಲ್ಲಿ ಸಂಘರ್ಷದಲ್ಲಿ ತೊಡಗಿರುವ ರಷ್ಯಾ ಬೆಂಬಲಿತ ಪ್ರತ್ಯೇಕತಾವಾದಿಗಳು ಮತ್ತು ರಾಷ್ಟ್ರೀಯ ಗಾರ್ಡ್ನಂಥ ಪಡೆಗಳಲ್ಲಿ ಆಗಿರುವ ಸಾವು ನೋವುಗಳು ಈ ಅಂಕಿ ಅಂಶಗಳಲ್ಲಿ ಸೇರಿಲ್ಲ ಎಂದು ಹೇಳಲಾಗಿದೆ.
Next Post
ಎಣ್ಣೆ ತ್ವಚೆಯಾ…? ಟ್ರೈ ಮಾಡಿ ಈ ಫೇಸ್ ಪ್ಯಾಕ್
Sat Mar 26 , 2022
ಒಂದು ಮೊಟ್ಟೆಯ ಸಂಪೂರ್ಣ ಬಿಳಿಭಾಗವನ್ನು ತೆಗೆದುಕೊಳ್ಳಿ ಅದಕ್ಕೆ ಸ್ವಲ್ಪ ಕಸ್ತೂರಿ ಅರಿಶಿಣವನ್ನ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ಮಿಕ್ಸ್ ಮಾಡಿದ ಮಿಶ್ರಣವನ್ನು ಮುಖಕ್ಕೆ ಹಚ್ಚುವ ಮುನ್ನ ಮುಖವನ್ನು ಸ್ವಚಗೊಳಿಸಿ, ಈಗ ಮಿಕ್ಸ್ ಮಾಡಿರುವ ಮಿಶ್ರಣವನ್ನು ಬ್ರಶ್ ಅಥವಾ ಕೈ ಸಹಾಯದಿಂದ ಮುಖಕ್ಕೆ ಲೇಪಿಸಿಕೊಳ್ಳಿ, ಲೇಪಿಸಿಕೊಂಡ ಮಿಶ್ರಣವನ್ನು 30 ನಿಮಿಷಗಳ ಕಾಲ ಹಾಗೆಬಿಟ್ಟು ಉಗುರು ಬೆಚ್ಚಗಿನ ನೀರಿನಿಂದ ಮುಖವನ್ನು ತೊಳೆದುಕೊಳ್ಳಿ. ವಾರಕ್ಕೆ ಎರಡು ಬಾರಿ ಈ ರೀತಿ ಮಾಡುತ್ತಾ ಬಂದರೆ ನಿಮ್ಮ […]

You May Like
-
10 months ago
ಕಚ್ಚಾ ಬಾದಾಮ್ ಟ್ಯೂನ್ನಲ್ಲಿ ರಂಜಾನ್ ಹಾಡು
-
11 months ago
ಉತ್ತರಾಖಂಡ್ ಮುಖ್ಯಮಂತ್ರಿಯಾಗಿ ʼಪುಷ್ಕರ್ ಸಿಂಗ್ ಧಾಮಿ
-
10 months ago
ಪೊಲೀಸರ ಜೊತೆ ಡಿಜಿ ಐಜಿಪಿ ಪ್ರವೀಣ್ ಸೂದ್ ಹೈವೋಲ್ಟೇಜ್ ಮೀಟಿಂಗ್
-
11 months ago
ಒಂದೇ ದಿನದಲ್ಲಿ ಮತ್ತೆ 1,581 ಜನರಲ್ಲಿ ಹೊಸದಾಗಿ ಕೋವಿಡ್ ಪತ್ತೆ…!