ಯುಗಾದಿಹಬ್ಬದಪ್ರಯುಕ್ತಕರ್ನಾಟಕರಾಜ್ಯರಸ್ತೆಸಾರಿಗೆನಿಗಮಸಾರ್ವಜನಿಕಪ್ರಯಾಣಿಕರಅನುಕೂಲಕ್ಕಾಗಿದಿನಾಂಕ 01.04.2022 ಹಾಗೂ 02.04.2022 ರಂದುಬೆಂಗಳೂರಿನಿಂದರಾಜ್ಯದವಿವಿಧಸ್ಥಳಗಳಿಗೆ 600 ಹೆಚ್ಚುವರಿವಾಹನಗಳವಿಶೇಷಸಾರಿಗೆವ್ಯವಸ್ಥೆಮಾಡಿದೆ. ರಾಜ್ಯದಮತ್ತುಅಂತರರಾಜ್ಯದವಿವಿಧಸ್ಥಳಗಳಿಂದಬೆಂಗಳೂರಿಗೆ03.04.2022 ರಂದುವಿಶೇಷವಾಹನಗಳಕಾರ್ಯಾಚರಣೆಮಾಡಲಾಗುವುದುಎಂದುಪ್ರಕಟಣೆ ಮಾಡಿದೆ.
ಇತ್ತೀಚಿನ ಸುದ್ದಿಗಳಿಗಾಗಿ ಈಗಲೇ ಡೌನ್ ಲೋಡ್ ಮಾಡಿ:
https://play.google.com/store/apps/details?id=com.nationaltv.kannada
2021ರಲ್ಲಿ ಭುವನ ಸುಂದರಿ ಆಗಿ ಆಯ್ಕೆಯಾಗಿದ್ದಕ್ಕೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಾರ್ಚ್ 17ರಂದು ಹಮ್ಮಿಕೊಳ್ಳಲಾದ ಕಾರ್ಯಕ್ರಮದಲ್ಲಿ ಪತ್ರಕರ್ತರೊಬ್ಬರು, ಹಿಜಾಬ್ ವಿಚಾರದ ಬಗ್ಗೆ ಪ್ರಶ್ನೆ ಕೇಳಿದರು. ಈ ವೇಳೆ ಮಧ್ಯಪ್ರವೇಶಿಸಿದ ಕಾರ್ಯಕ್ರಮದ ಆಯೋಜಕರು, ರಾಜಕೀಯಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಬೇಡಿ ಎಂದು ವಿನಂತಿಸಿದರು. ಆದರೆ ಈ ಪ್ರಶ್ನೆಗೆ ಉತ್ತರಿಸಿದ ಸಂಧು ಅವರು, ನೀವೇಕೆ ಹೆಣ್ಣು ಮಕ್ಕಳನ್ನು ಇಷ್ಟೊಂದು ಗುರಿಯಾಗಿಸುತ್ತೀರಿ ಎಂದು ಪ್ರಾಮಾಣಿಕವಾಗಿ ಕೇಳುತ್ತೇನೆ. ಈಗಲೂ ನೀವು ನನ್ನನ್ನು ಗುರಿಯಾಗಿಸಿಕೊಂಡಿದ್ದೀರಿ. ಹಿಜಾಬ್ ವಿಚಾರದಲ್ಲಿ ಹೆಣ್ಣು […]